Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸನ್‌ರೈಸಸ್ ಹೈದರಾಬಾದ್ ತಂಡದ ಐಪಿಎಲ್‌-2018ರ ವೇಳಾಪಟ್ಟಿ

ipl 2018 full schedule of SunRisers Hyderabad

ಬೆಂಗಳೂರು, ಮಾರ್ಚ್ 21: ಆಸ್ಟ್ರೇಲಿಯಾದ ದಾಂಡಿಗ ಡೆವಿಡ್ ವಾರ್ನರ್ ನಾಯಕತ್ವ ವಹಿಸಿರುವ ಸನ್‌ರೈಸರ್ಸ್‌ ತಂಡವು ಅನುಭವಿ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳನ್ನು ಹೊಂದಿದ್ದು ಕಪ್ ಗೆಲ್ಲುವ ಮೆಚ್ಚಿನ ತಂಡಗಳಲ್ಲಿ ಒಂದಾಗಿದೆ.

ಶಿಖರ್ ಧವನ್ , ಮನೀಶ್ ಪಾಂಡೆ, ಕೇನ್ ವಿಲಿಯಮ್ಸ್ ಅವರಂತಹಾ ಅಂತರರಾಷ್ಟ್ರೀಯ ಖ್ಯಾತಿಯ ಸ್ಪೋಟಕ ಬ್ಯಾಟ್ಸ್‌ಮನ್‌ಗಳಿದ್ದಾರೆ. ರಿಖಿ ಭುವಿ, ಸಚಿನ್ ಬೇಬಿ, ತನ್ಮಯ್ ಅಗರ್ವಾಲ್ ಅವರಂತಹಾ ಯುವ ಸ್ಪೋಟಕ ಆಟಗಾರರೂ ತಂಡದಲ್ಲದಿದ್ದಾರೆ. ಶಕೀಬ್ ಉಲ್ ಹಸನ್, ಯೂಸಫ್ ಪಠಾಣ್, ಕಾರ್ಲಸ್ ಬ್ರೆತ್ ವೈಟ್, ಮೆಹದಿ ಹಸನ್ ರೀತಿಯ ಅನುಭವಿ ಆಲ್‌ರೌಂಡರ್‌ಗಳಿದ್ದಾರೆ.

ಬೌಲಿಂಗ್ ವಿಭಾಗವು ಅತ್ಯಂತ ಶಕ್ತವಾಗಿದ್ದು, ಭುವನೇಶ್ವರ್‌ ಕುಮಾರ್, ರಶೀದ್ ಖಾನ್, ಸಿದ್ದಾರ್ಥ್‌ ಕೌಲ್ ರೀತಿಯ ಉತ್ತಮ ಪ್ರತಿಭಾನ್ವಿತ ಬೌಲರ್‌ಗಳ ಬಲ ಸನ್‌ರೈಸರ್ಸ್‌ಗೆ ಇದೆ.

ಸನ್‌ರೈಸರ್ಸ್‌ ತಂಡವು ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 9 ರಂದು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲಿದೆ.

ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಐಪಿಎಲ್ ವೇಳಾಪಟ್ಟಿ ಇಂತಿದೆ

ದಿನಾಂಕ ವಾರ ಯಾವ ತಂಡದ ವಿರುದ್ಧ ಸ್ಥಳ
ಏಪ್ರಿಲ್ 09 ಸೋಮವಾರ ರಾಜಸ್ಥಾನ ರಾಯಲ್ಸ್‌ ಹೈದರಾಬಾದ್
ಏಪ್ರಿಲ್ 12 ಗುರುವಾರ ಮುಂಬೈ ಇಂಡಿಯನ್ಸ್‌ ಹೈದರಾಬಾದ್
ಏಪ್ರಿಲ್ 14 ಶನಿವಾರ ಕೊಲ್ಕತ್ತಾ ನೈಟ್‌ರೈಸಸ್ ಇಂಧೋರ್‌
ಏಪ್ರಿಲ್ 22 ಭಾನುವಾರ ಚೆನ್ನೈ ಸೂಪರ್‌ ಕಿಂಗ್ಸ್‌ ಹೈದರಾಬಾದ್
ಏಪ್ರಿಲ್ 24 ಮಂಗಳವಾರ ಮುಂಬೈ ಇಂಡಿಯನ್ಸ್‌ ಮುಂಬೈ
ಏಪ್ರಿಲ್ 26 ಗುರುವಾರ ಕಿಂಗ್ಸ್‌ ಇಲೆವನ್ ಪಂಜಾಬ್‌ ಹೈದರಾಬಾದ್
ಏಪ್ರಿಲ್ 29 ಭಾನುವಾರ ರಾಜಸ್ಥಾನ ರಾಯಲ್ಸ್‌ ಜೈಪುರ

IPL- 2018: ಸನ್‌ರೈಸರ್ಸ್‌ ಹೈದರಾಬಾದ್ (SRH) ಮೇ ತಿಂಗಳ ಪಂದ್ಯಗಳ ವೇಳಾಪಟ್ಟಿ

ದಿನಾಂಕ ವಾರ ಯಾವ ತಂಡದ ವಿರುದ್ಧ ಸ್ಥಳ
ಮೇ 05 ಶನಿವಾರ ಡೆಲ್ಲಿ ಡೇರ್‌ಡೆವಿಲ್ಸ್‌ ಹೈದರಾಬಾದ್
ಮೇ 07 ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೈದರಾಬಾದ್
ಮೇ 10 ಗುರುವಾರ ಡೆಲ್ಲಿ ಡೇರ್‌ಡೆವಿಲ್ಸ್‌ ದೆಹಲಿ
ಮೇ 13 ಭಾನುವಾರ ಚೆನ್ನೈ ಸೂಪರ್‌ ಕಿಂಗ್ಸ್‌ ಚೆನ್ನೈ
ಮೇ 17 ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆಂಗಳೂರು
ಮೇ 19 ಶನಿವಾರ ಕೊಲ್ಕತ್ತಾ ನೈಟ್‌ರೈಡರ್ಸ್‌ ಕೊಲ್ಕತ್ತಾ
ಏಪ್ರಿಲ್ 29 ಭಾನುವಾರ ರಾಜಸ್ಥಾನ ರಾಯಲ್ಸ್‌ ಜೈಪುರ

Story first published: Thursday, April 5, 2018, 12:11 [IST]
Other articles published on Apr 5, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+