ಧೋನಿ ಬಗ್ಗೆ ನೂರು ಮಾತಾಡೋ ಚಂದದ ವೀಡಿಯೋ ಇದು!

ಚೆನ್ನೈ, ಮೇ 4: ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಮೇಲಿನ ಅಭಿಮಾನವನ್ನು ತೋರಿಸುವ ಚಂದದ ವೀಡಿಯೋ ಇದು. ಈಗಲೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೀಕ್ಷಣೆಗೊಳಗಾಗುತ್ತಿದೆ.
ಇದಾಗಿದ್ದು ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ. ಕೋಲ್ಕತ್ತಾ-ಚೆನ್ನೈ ಪಂದ್ಯದ ವೇಳೆ. ಆಟಗಾರರೊಂದಿಗೆ ಧೋನಿ ಮಾತನಾಡುತ್ತಿದ್ದಾಗ ಧೋನಿ ಅಭಿಮಾನಿ ಬಾಲಕನೊಬ್ಬ ನಡುವೆ ಬಂದು ಧೋನಿಯ ಕಾಲಿಗೆರಗುವ ವೀಡಿಯೋ ಸೆರೆಯಾಗಿದೆ. ಧೋನಿ ಆ ಬಾಲಕನನ್ನು ಆಶೀರ್ವದಿಸಿ ಕಳುಹಿಸಿಕೊಡುತ್ತಾರೆ.
ಕೆಲವೇ ಸೆಕೆಂಡ್ ಗಳಲ್ಲಿ ವೀಡಿಯೋ ಮುಗಿದು ಹೋಗುತ್ತದಾದರೂ ಸಾವಿರಾರು ಕ್ರೀಡಾಭಿಮಾನಿಗಳನ್ನು ಸೆಳೆದಿರೋ ವೀಡಿಯೋವಿದು. ಈಗಲೂ ಹೆಚ್ಚು ಸಂಖ್ಯೆಯಲ್ಲಿ ವೀಕ್ಷಣೆಗೊಳಗಾಗುತ್ತಿದೆ.
Story first published: Friday, May 4, 2018, 20:23 [IST]
Other articles published on May 4, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications