Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹೇರ್ ಸ್ಟೈಲ್ ಕಿಂಗ್ ಧೋನಿ, ಸೂಪರ್ ಲುಕ್ ಎಂದ ಫ್ಯಾನ್ಸ್

IPL 2018 : MS Dhoni sports Viking new hairstyle

ಚೆನ್ನೈ, ಏಪ್ರಿಲ್ 23 :ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಎಂ.ಎಸ್.ದೋನಿ ಅವರು ಮತ್ತೊಮ್ಮೆ ಹೊಸ ವಿನೂತನ ಕೇಶ ವಿನ್ಯಾಸದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. ಹೊಸ ಹೊಸ ಹೇರ್ ಸ್ಟೈಲ್ ಮಾಡಿಕೊಂಡು ಮೈದಾನದಲ್ಲಿ ಕಾಣಿಸಿಕೊಳ್ಳುವ ಧೋನಿ ಅವರು ಈ ಬಾರಿ ಯಾವ ಸ್ಟೈಲ್ ಮಾಡಿದ್ದಾರೆ ಎಂಬುದರ ಬಗ್ಗೆ ಚರ್ಚೆ ನಡೆದಿತ್ತು.

ಕೊನೆಗೆ ಧೋನಿ ಅವರ ಕೇಶ ವಿನ್ಯಾಸ ಮಾಡುವ ಸಪ್ನ ಮೋತಿ ಭವ್ನಾನಿ ಅವರು ಗೊಂದಲ ಪರಿಹರಿಸಿದ್ದು, ಇದು ಮೋಹ್ವಕ್ ಸ್ಟೈಲ್ ಅಲ್ಲ , 'ವೈಕಿಂಗ್' ಸ್ಟೈಲ್‌ ಎಂದಿದ್ದಾರೆ. ಎಂಎಸ್ ಧೋನಿ ಅಲ್ಲದೆ, ವಿರಾಟ್ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಉಮೇಶ್‌ ಯಾದವ್‌ ಹೊಸ ಕೇಶ ವಿನ್ಯಾಸದ ಮೂಲಕ ಗಮನ ಸೆಳೆಯುತ್ತಾರೆ.

ಇತ್ತೀಚೆಗೆ ಮನೀಶ್ ಪಾಂಡೆ ಅವರು ಕುರುಚಲು ಗಡ್ಡಕ್ಕೆ ಬ್ರೇಕ್ ಹಾಕಿ, ಹೊಸ ಮಾದರಿಯಲ್ಲಿ ಗಡ್ಡ ಮೀಸೆ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದರು. ಈಗ ಧೋನಿಯ ಈ ನೂತನ ಕೇಶ ವಿನ್ಯಾಸ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Story first published: Monday, April 23, 2018, 22:01 [IST]
Other articles published on Apr 23, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+