For Quick Alerts
ALLOW NOTIFICATIONS  
For Daily Alerts
 

ಮುಂಬೈ ವಿರುದ್ಧ ಆರ್ ಸಿಬಿ ಸಂಭಾವ್ಯ ಆಡುವ XI ಆಟಗಾರರು

IPL 2019: Match 7, RCB vs MI Probable Playing XI

ಬೆಂಗಳೂರು, ಮಾರ್ಚ್ 28: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಇಂದಿನ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ತವರು ನೆಲದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ಕಾದಾಡಲಿವೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 28ರಂದು ರೋಚಕ ಹಣಾಹಣಿ ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಈ ಸಂದರ್ಭದಲ್ಲಿ ಮೈಖೇಲ್ ಕನ್ನಡ ಆಯ್ಕೆಯ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡುವ ಹನ್ನೊಂದು ಆಟಗಾರರ ಸಂಭಾವ್ಯ ತಂಡವನ್ನು ನೀಡುತ್ತಿದೆ.

ಎಂಎಸ್ ಧೋನಿ ನೇತೃತ್ವದ ಚೆನ್ನೈ ತಂಡ ಮೂರು ಬಾರಿ ಕಪ್ ಗೆದ್ದಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಟೂರ್ನಮೆಂಟ್ ಪ್ರವೇಶಿಸುತ್ತಿದೆ.ಮ್ಯಾಚ್ ಫಿಕ್ಸಿಂಗ್ ಆರೋಪಹೊತ್ತು ಆಘಾತದಿಂದ ಹೊರ ಬಂದು ಕಳೆದ ವರ್ಷ ಕಪ್ ಗೆದ್ದ ಚೆನ್ನೈ ತಂಡ ಮೇಲ್ನೋಟಕ್ಕೆ ಆರ್ ಸಿಬಿಗಿಂತ ಬಲಿಷ್ಠವಾಗಿದೆ. ಆದರೆ, ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿ ಉತ್ತಮ ಬ್ಯಾಟಿಂಗ್ ಪಡೆ ಹೊಂದಿದ್ದು, ಸ್ಥಿರ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿದೆ.

1
45763

ಆರ್ ಸಿಬಿ ತಂಡದ ಆರಂಭಿಕ ಆಟಗಾರರು ಮತ್ತೊಮ್ಮೆ ಬದಲಾಗುವ ಸಾಧ್ಯತೆಯಿದೆ. ಇಂಗ್ಲೆಂಡಿನ ಆಲ್ ರೌಂಡರ್ ಮೋಯಿನ್ ಅಲಿ ಹಾಗೂ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಕಣಕ್ಕಿಳಿಯಬಹುದು. ಕೊಹ್ಲಿ, ಎಬಿಡಿ ಹಾಗೂ ವಿಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಹೇಟ್ಮೇರ್ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು. ಅಥವಾ ಕೊಹ್ಲಿ ಹಾಗೂ ಪಾರ್ಥೀವ್ ಆರಂಭಿಕರಾಗುವ ಸಾಧ್ಯತೆಯೂ ಇದೆ. ಟಿಮ್ ಸೌಥಿ, ಉಮೇಶ್ ಯಾದವ್ ಅಲ್ಲದೆ ಯಜುವೇಂದ್ರ ಚಾಹಲ್ ತಂಡದ ಬೌಲಿಂಗ್ ವಿಭಾಗದ ಪ್ರಮುಖ ಆಟಗಾರರಾಗಿದ್ದಾರೆ.

ಸಂಭಾವ್ಯ ಆಡುವ ಹನ್ನೊಂದು ಮಂದಿ ಆಟಗಾರರು:

ಆರ್ ಸಿಬಿ
ಆರಂಭಿಕರು: ಮೋಯಿನ್ ಅಲಿ, ಪಾರ್ಥೀವ್ ಪಟೇಲ್
ಮಧ್ಯಮ ಕ್ರಮಾಂಕ : ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲಿಯರ್ಸ್, ಶಿಮ್ರೋನ್ ಹೆಟ್ಮೆರ್
ಆಲ್ ರೌಂಡರ್: ಶಿವಂ ದುಬೇ,ವಾಷಿಂಗ್ಟನ್ ಸುಂದರ್
ಬೌಲರ್ಸ್ : ಟೀಮ್ ಸೌಥಿ, ಉಮೇಶ್ ಯಾದವ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್,

***
ಮುಂಬೈ ಇಂಡಿಯನ್ಸ್
ಅರಂಭಿಕರು : ರೋಹಿತ್ ಶರ್ಮ (ನಾಯಕ), ಕ್ವಿಂಟಾನ್ ಡಿಕಾಕ್(ವಿಕೆಟ್ ಕೀಪರ್)
ಮಧ್ಯಮ ಕ್ರಮಾಂಕ : ಸೂರ್ಯಕುಮಾರ್ ಯಾದವ್, ಯುವರಾಜ್ ಸಿಂಗ್
ಅಲ್ ರೌಂಡರ್ಸ್ : ಕಿರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಬೆನ್ ಕಟ್ಟಿಂಗ್
ಬೌಲರ್ಸ್ : ಮಿಚೆಲ್ ಮೆಕ್ ಕ್ಲೆನಘನ್, ಮಾಯಾಂಕ್ ಮಾರ್ಕಂಡೆ, ಜಸ್ ಪ್ರೀತ್ ಬೂಮ್ರಾ

Story first published: Thursday, March 28, 2019, 11:51 [IST]
Other articles published on Mar 28, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+