Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023 Retention : ಅಜಿಂಕ್ಯ ರಹಾನೆಯನ್ನ ಕೈ ಬಿಟ್ಟ KKR: ತಂಡದ ಸಂಪೂರ್ಣ ರೀಟೈನ್, ರಿಲೀಸ್ ಆಗಿರುವ ಆಟಗಾರರ ಪಟ್ಟಿ ಇಲ್ಲಿದೆ

KKR

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) 2023 ಸೀಸನ್‌ ಹಿನ್ನಲೆಯಲ್ಲಿ ಆಟಗಾರರ ಹರಾಜಿಗೂ ಮುನ್ನ ಮಂಗಳವಾರ (ನ.15) ರೀಟೈನ್‌ ಪ್ರಕ್ರಿಯೆ ನಡೆದಿದೆ. ಐಪಿಎಲ್‌ನ 10 ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳಲು ಮತ್ತು ತಂಡದಿಂದ ಕೈ ಬಿಡಲು ನವೆಂಬರ್ 15 ಕೊನೆಯ ದಿನವಾಗಿತ್ತು.

ಅಂತೆಯೇ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಫ್ಯಾಂಚೈಸಿ ಕಳೆದ ಸೀಸನ್‌ನಲ್ಲಿ 7.05 ಕೋಟಿ ನೀಡಿ ಖರೀದಿಸಿದ್ದ ಅಜಿಂಕ್ಯ ರಹಾನೆಯನ್ನು ತಂಡದಿಂದ ಕೈ ಬಿಟ್ಟಿದೆ.

ಈಗಾಗಲೇ ಐಪಿಎಲ್ 2023ರ ಸೀಸನ್‌ನಲ್ಲಿ ಆಡುವುದಿಲ್ಲ ಎಂದು ಘೋಷಿಸಿರುವ ಕೆಕೆಆರ್‌ನ ಪ್ಯಾಟ್‌ ಕಮಿನ್ಸ್ , ಸ್ಯಾಮ್ ಬಿಲ್ಲಿಂಗ್ಸ್‌ ಹಾಗೂ ಅಲೆಕ್ಸ್ ಹೇಲ್ಸ್‌ರನ್ನ ತಂಡದಿಂದ ರಿಲೀಸ್‌ ಮಾಡಲಾಗಿದೆ. ಮುಂದಿನ ವರ್ಷದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಹಾಗೂ ಸ್ವದೇಶಿ ಸರಣಿಗಳಿರುವುದರಿಂದ ಈ ಆಟಗಾರರು ಐಪಿಎಲ್ ಆಡದೇ ಇರಲು ನಿರ್ಧರಿಸಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಈ ಕೆಳಗೆ ಕಾಣಬಹುದು

ಬ್ಯಾಟ್ಸ್‌ಮನ್: ಶ್ರೇಯಸ್ ಅಯ್ಯರ್, ಗುರ್ಬಾಜ್, ರಿಂಕು ಸಿಂಗ್

ಆಲ್‌ರೌಂಡರ್ಸ್: ಆ್ಯಂಡ್ರ್ಯೂ ರಸೆಲ್, ಸುನಿಲ್ ನರೈನ್, ನಿತಿಶ್ ರಾಣಾ, ಅಂಕುಲ್ ರಾಯ್, ವೆಂಕಟೇಶ್ ಅಯ್ಯರ್

ಬೌಲರ್ಸ್: ಶಾರ್ದೂಲ್ ಠಾಕೂರ್ (ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ), ಟಿಮ್ ಸೌಥಿ, ಲ್ಯೂಕಿ ಫರ್ಗುಸನ್ (ಗುಜರಾತ್ ಟೈಟನ್ಸ್‌ ತಂಡದಿಂದ), ಉಮೇಶ್ ಯಾದವ್, ಸಿವಿ ವರುಣ್, ಹರ್ಷಿತ್ ರಾಣಾ

ಕೆಕೆಆರ್‌ ರಿಲೀಸ್ ಮಾಡಿರುವ ಆಟಗಾರರು:
ಪ್ಯಾಟ್‌ ಕಮಿನ್ಸ್ , ಸ್ಯಾಮ್ ಬಿಲ್ಲಿಂಗ್ಸ್‌, ಅಲೆಕ್ಸ್ ಹೇಲ್ಸ್‌, ಅಮನ್ ಖಾನ್, ಶಿವಂ ಮಾವಿ, ಮೊಹಮ್ಮದ್ ನಬಿ, ಚಾಮಿಕಾ ಕರುಣರತ್ನೆ, ಆ್ಯರೋನ್ ಫಿಂಚ್, ಅಲೆಕ್ಸ್ ಹೇಳ್ಸ್‌, ಅಭಿಜಿತ್ ತೋಮರ್, ಅಜಿಂಕ್ಯ ರಹಾನೆ, ಅಶೋಕ್ ಶರ್ಮಾ, ಬಾಬಾ ಇಂದ್ರಜಿತ್, ಪ್ರಥಮ್ ಸಿಂಗ್, ರಮೇಶ್ ಕುಮಾರ್, ರಶೀಕ್ ಸಲಮ್, ಶೆಲ್ಡನ್ ಜಾಕ್ಸನ್

ಉಳಿದುಕೊಂಡಿರುವ ಪರ್ಸ್‌ ವ್ಯಾಲ್ಯೂ: 7.08 ಕೋಟಿ ರೂಪಾಯಿ

ಖರೀದಿಸಬಹುದಾದ ವಿದೇಶಿ ಆಟಗಾರರ ಸಂಖ್ಯೆ: 3

Story first published: Tuesday, November 15, 2022, 19:04 [IST]
Other articles published on Nov 15, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+