ಕೆಪಿಎಲ್ ಹರಾಜು: ಯಾವ ತಂಡದ ಬಳಿ ಎಷ್ಟು ದುಡ್ಡು ಉಳಿದಿದೆ?
ಬೆಂಗಳೂರು ಜುಲೈ 24: ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಹರಾಜು ಪ್ರಕ್ರಿಯೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಸಕಲ ಸಿದ್ಧತೆ ಮಾಡಿಕೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಬೆಳಗ್ಗೆ ಆಟಗಾರರ ಹರಾಜು ನಡೆಯಲಿದೆ.
ಸರಿ ಸುಮಾರು 239 ಆಟಗಾರರು ಹರಾಜಿಗೆ ಲಭ್ಯರಿದ್ದಾರೆ.ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಹರಾಜು ಪ್ರಕ್ರಿಯೆ ಆರಂಭಕ್ಕೂ ಮುನ್ನ ಯಾವ ಯಾವ ಆಟಗಾರರನ್ನು ತಂಡಗಳು ಉಳಿಸಿಕೊಂಡಿವೆ ಎಂಬ ಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ.
ಅಚ್ಚರಿಯೆಂಬಂತೆ ಕಳೆದ ಋತುವಿನ ದುಬಾರಿ ಆಟಗಾರರ ರಾಬಿನ್ ಉತ್ತಪ್ಪ ಅವರನ್ನು ಬಳ್ಳಾರಿ ಟಸ್ಕರ್ಸ್ ತಂಡ ಮುಕ್ತಗೊಳಿಸಿತ್ತು. ಈ ಬಾರಿ ಹರಾಜಿನಲ್ಲೂ ರಾಬಿನ್ ಅವರು ಹೆಚ್ಚಿನ ಮೊತ್ತಕ್ಕೆ ಸೇಲ್ ಆಗುವ ನಿರೀಕ್ಷೆಯಿದೆ.[ಹರಾಜು ಪ್ರಕ್ರಿಯೆ ವಿವರ ಇಲ್ಲಿ ಓದಿ]
ಒಟ್ಟಾರೆ, ಹರಾಜಿಗೂ ಮುನ್ನ ಯಾವ ತಂಡದ ಬಳಿ ಎಷ್ಟು ದುಡ್ಡು ಉಳಿದಿದೆ. ಕಳೆದ ಬಾರಿ ತಂಡದಲ್ಲಿದ್ದ ಇಬ್ಬರು ಆಟಗಾರರನ್ನು ಉಳಿಸಿಕೊಳ್ಳಲಾಗಿದ್ದು, ಆ ಆಟಗಾರರ ಮೊತ್ತ ಎಷ್ಟು? ಎಂಬ ವಿವರ ಮುಂದಿದೆ...

ಮಂಗಳೂರು ಯುನೈಟೆಡ್
ಉಳಿಸಿಕೊಂಡ ಆಟಗಾರರು:
* ಕರುಣ್ ನಾಯರ್ (ಎ ಗುಂಪಿನಲ್ಲಿದ್ದರು) : 4,65,750 ರು
* ರೋನಿತ್ ಮೋರೆ (ಎ ಗುಂಪಿನಲ್ಲಿದ್ದರು) : 1,90,000 ರು
ಒಟ್ಟಾರೆ : 6,55,750 ರು
ಬಾಕಿ ಉಳಿದ ಮೊತ್ತ:
* ಎ ಗುಂಪಿನ ಆಟಗಾರರನ್ನು ಖರೀದಿಸಲು 5,44,250 ರು;
* ಬಿ ಗುಂಪು : 8,00,000 ರು.

ಬೆಳಗಾವಿ ಪ್ಯಾಂಥರ್ಸ್
ಉಳಿಸಿಕೊಂಡ ಆಟಗಾರರು:
ಆರ್ ವಿನಯ್ ಕುಮಾರ್ (ಎ ಗುಂಪು) 4,60,000;
ಅಭಿಷೇಕ್ ರೆಡ್ಡಿ (ಎ ಗುಂಪು) 65,000
ಒಟ್ಟಾರೆ : 5,25,000
ಬಾಕಿ ಉಳಿದ ಮೊತ್ತ:
ಎ ಗುಂಪಿನ ಆಟಗಾರರನ್ನು ಖರೀದಿಸಲು: 6,75,000;
ಬಿ ಗುಂಪು : 8,00,000

ಬಳ್ಳಾರಿ ಟಸ್ಕರ್ಸ್
Retained Players: Nischal D (Pool A) 50,000 (Was in Pool B last year, bought for 10,000); Devraj Patil (Pool B) 10,000 Total: 60,000 Balance available: To buy Pool A Players: 11,40,000; For Pool B players: 7,90,000

ಬಿಜಾಪುರ ಬುಲ್ಸ್
Retained Players: R Samarth (Pool A) 1,30,000; KC Cariappa (Pool A) 50,000 (Was in Pool B last year, bought for 25,000) Total: 1,80,000 Balance Available: To Buy Pool A Players: 10,20,000; For Pool B players - 8,00,000

ಹುಬ್ಳಿ ಟೈಗರ್ಸ್
Retained Players: KL Rahul (Pool A) 2,00,000; Sreenath Aravind (Pool A) 3,00,000 Total: 5,00,000 Balance available: To buy Pool A Players: 7,00,000; For Pool B players - 8,00,000

ಮೈಸೂರು ವಾರಿಯರ್ಸ್
Retained Players: Manish Pandey (Pool A) 3,10,000; J Suchith (Pool A) 90,000 Total: 4,00,000 Balance available: To Buy Pool A Players: 8,00,000; For Pool B players - 8,00,00

ನಮ್ಮ ಶಿವಮೊಗ್ಗ
ಕಿಚ್ಚ ಸುದೀಪ್ ಒಡೆತನದ ಹೊಸ ತಂಡ ನಮ್ಮ ಶಿವಮೊಗ್ಗಕ್ಕೆ ಎ ಗುಂಪಿನ ಆಟಗಾರರನ್ನು ಖರೀದಿಸಲು ಒಟ್ಟಾರೆ 12,00,000 ರು ಸಿಗಲಿದೆ. ಬಿ ಗುಂಪಿನ ಆಟಗಾರರ ಖರೀದಿಗೆ 8,00,000 ರು ಸಿಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications