ಐಪಿಎಲ್ ಹರಾಜಿನಲ್ಲಿ ಕೊಹ್ಲಿ, ಬುಮ್ರಾ, ರೋಹಿತ್ 100 ಕೋಟಿಗೆ ಖರೀದಿ
Wednesday, March 13, 2024, 14:05 [IST]
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಶುರುವಾಗಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಪಂದ್ಯಾವಳಿಯಲ್ಲಿ ದುಬಾರಿ ಟ್ರೋಫಿಗಾಗಿ ಎಲ್ಲಾ ಹತ್ತು ಫ...