For Quick Alerts
ALLOW NOTIFICATIONS  
For Daily Alerts
 

ಬಾಬರ್, ಹಫೀಜ್ ಅರ್ಧ ಶತಕ: ಬಾಂಗ್ಲಾದೇಶ ಮಣಿಸಿದ ಪಾಕಿಸ್ತಾನ

Pakistan vs Bangladesh, 2nd T20I: Live cricket score and updates

ಲಾಹೋರ್, ಜನವರಿ 25: ಪಾಕಿಸ್ತಾನ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್‌ ತಂಡ, ಲಾಹೋರ್‌ನ ಗದಾಫಿ ಸ್ಟೇಡಿಯಂನಲ್ಲಿ ಶನಿವಾರ (ಜನವರಿ 25) ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಆತಿಥೇಯ ಪಾಕ್‌ ವಿರುದ್ಧ 9 ವಿಕೆಟ್‌ ಸೋಲನುಭವಿಸಿದೆ. ಬಾಬರ್ ಅಜಮ್ (66 ರನ್), ಮೊಹಮ್ಮದ್ ಹಫೀಜ್ (67 ರನ್‌) ಅರ್ಧ ಶತಕದೊಂದಿಗೆ ಪಾಕ್‌ ಸುಲಭ ಜಯ ಸಾಧಿಸಿದೆ.

ಪಾಕಿಸ್ತಾನಕ್ಕೆ ಬಾಂಗ್ಲಾ ಪ್ರವಾಸ ಸರಣಿಯು 3 ಟಿ20 ಪಂದ್ಯಗಳು, 2 ಟೆಸ್ಟ್ ಮತ್ತು 1 ಏಕದಿನ ಪಂದ್ಯಗಳನ್ನಾಡಲಿದೆ. ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ಜಯ ಸಾಧಿಸಿತ್ತು. ಸಂಕ್ಷಿಪ್ತ ಸ್ಕೋರ್: ಬಾಂಗ್ಲಾ 136-6 (20), ಪಾಕಿಸ್ತಾನ 137-1 (16.4).

ಪಾಕ್‌ vs ಬಾಂಗ್ಲಾ, 2ನೇ ಟಿ20ಐ ಪಂದ್ಯ, Live ಸ್ಕೋರ್‌ಕಾರ್ಡ್

ಪಾಕಿಸ್ತಾನ ತಂಡ: ಬಾಬರ್ ಅಜಮ್ (ಸಿ), ಅಹ್ಸಾನ್ ಅಲಿ, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಇಫ್ತಿಖರ್ ಅಹ್ಮದ್, ಮೊಹಮ್ಮದ್ ರಿಜ್ವಾನ್ (ವಿಕೆ), ಇಮಾದ್ ವಾಸಿಮ್, ಶದಾಬ್ ಖಾನ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರವೂಫ್, ಮೊಹಮ್ಮದ್ ಹಸ್ನೈನ್.

ಬಾಂಗ್ಲಾದೇಶ ತಂಡ: ತಮೀಮ್ ಇಕ್ಬಾಲ್, ಮೊಹಮ್ಮದ್ ನೈಮ್, ಲಿಟಾನ್ ದಾಸ್ (ವಿಕೆ), ಮಹಮುದುಲ್ಲಾ (ಸಿ), ಅಫಿಫ್ ಹೊಸೈನ್, ಸೌಮ್ಯಾ ಸರ್ಕಾರ್, ಮಹೇದಿ ಹಸನ್, ಅಮೀನುಲ್ ಇಸ್ಲಾಂ, ಶಫಿಯುಲ್ ಇಸ್ಲಾಂ, ಅಲ್-ಅಮೀನ್ ಹೊಸೈನ್, ಮುಸ್ತಾಫಿಜುರ್ ರಹಮಾನ್.

Story first published: Saturday, January 25, 2020, 19:01 [IST]
Other articles published on Jan 25, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+