Tamim Iqbal: ಬಾಂಗ್ಲಾದೇಶ ನಾಯಕತ್ವದಿಂದ ಕೆಳಗಿಳಿದ ತಮೀಮ್ ಇಕ್ಬಾಲ್; ಏಷ್ಯಾ ಕಪ್ನಿಂದಲೂ ಔಟ್!
Friday, August 4, 2023, 12:33 [IST]
ಬಾಂಗ್ಲಾದೇಶ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ತಮೀಮ್ ಇಕ್ಬಾಲ್ ಏಕದಿನ ಸ್ವರೂಪದಲ್ಲಿ ರಾಷ್ಟ್ರೀಯ ತಂಡದ ನಾಯಕತ್ವ ಸ್ಥಾನದಿಂದ ಹಿಂದೆ ಸರಿದಿದ್ದಾರೆ. 34 ವರ್ಷದ ತಮೀಮ್ ಇಕ...