Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಣಕಾಸಿನ ಕಾರಣಕ್ಕೆ ಧವನ್‌ರನ್ನು ಡೆಲ್ಲಿಗೆ ಮಾರಿದೆವು: ರೈಸರ್ಸ್ ಖಾತರಿ

Sunrisers confirm Dhawan’s trade to Delhi for ‘financial reasons’

ನವದೆಹಲಿ, ನವೆಂಬರ್ 5: ಮುಂಬರಲಿರುವ ಐಪಿಎಲ್ 12ನೇ ಆವೃತ್ತಿಯ ಆಟಗಾರರ ಹರಾಜಿಗೂ ಮುನ್ನ ಶಿಖರ್ ಧವನ್ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ಫ್ರಾಂಚೈಸಿ ಕೊಂಡುಕೊಂಡಿರುವುದಕ್ಕೆ ಹಣಕಾಸಿನ ವಿಚಾರ ಕಾರಣ ಎಂದು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖಾತರಿಪಡಿಸಿದೆ.

ವಿಸ್ತೃತ ವರದಿ ಇಲ್ಲಿದೆ

ಕಳೆದ ವಾರವೇ ಶಿಖರ್ ಧವನ್ ಸನ್ ರೈಸರ್ಸ್ ತೊರೆದು ಡೆಲ್ಲಿ ಸೇರುತ್ತಿರುವುದಾಗಿ ವರದಿಯಾಗಿತ್ತು. ಅದಕ್ಕೂ ಮುನ್ನ ಧವನ್ ಅವರು ಮುಂಬೈ ಇಂಡಿಯನ್ಸ್ ಸೇರುವ ಮೂಲಕ ಭಾರತ ತಂಡಕ್ಕೆ ಆರಂಭಿಕ ಆಟಗಾರರಾಗಿ ಇಳಿವಂತೆ ಐಪಿಎಲ್ ನಲ್ಲೂ ಆರಂಭಿಕರಾಗಿ ರೋಹಿತ್ ಜೊತೆ ಬ್ಯಾಟ್ ಎತ್ತಿಕೊಳ್ಳುವುದರಲ್ಲಿದ್ದಾರೆ ಎನ್ನಲಾಗಿತ್ತು. ಆದರೆ ಅಂತಿಮವಾಗಿ ಧವನ್ ತನ್ನ ತವರು ಫ್ರಾಂಚೈಸಿ ಡೆಲ್ಲಿಗೇ ಮರಳಿದ್ದಾರೆ.

ಧವನ್, ಡೆಲ್ಲಿ ಸೇರಿಕೊಕೊಳ್ಳುತ್ತಿರುವುದು ಕೊಡು-ಕೊಳ್ಳು ವ್ಯಾಪಾರದ ಮೂಲಕ. ಧವನ್ ಗೆ ಬದಲಾಗಿ ಡೆಲ್ಲಿ ಫ್ರಾಂಚೈಸಿ ವಿಜಯ್ ಶಂಕರ್, ಅಭಿಷೇಕ್ ಶರ್ಮಾ ಮತ್ತು ಶಬಾಝ್ ನದೀಮ್ ಅವರನ್ನು ಸನ್ ರೈಸರ್ಸ್ ಗೆ ಮಾರಾಟ ಮಾಡಿದೆ! ಆಟಗಾರರನ್ನು ಬದಲಿಸಿಕೊಳ್ಳುತ್ತಿರುವುದನ್ನು ಸನ್ ರೈಸರ್ಸ್ ಪತ್ರಿಕಾ ಪ್ರಕಟನೆ ಮೂಲಕ ಸೋಮವಾರ (ನ.5) ಖಾತರಿ ಪಡಿಸಿದೆ.

Story first published: Monday, November 5, 2018, 15:36 [IST]
Other articles published on Nov 5, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+