For Quick Alerts
ALLOW NOTIFICATIONS  
For Daily Alerts
 

T20 World Cup 2022 Super 12: ಅರ್ಹತಾ ಸುತ್ತು ಮುಕ್ತಾಯದ ನಂತರ ಸೂಪರ್ 12ರ ಪೂರ್ಣ ವೇಳಾಪಟ್ಟಿ

T20 World Cup 2022: Full Schedule Of Super 12 Stage After First Round

ಜಿಂಬಾಬ್ವೆ ಮತ್ತು ಐರ್ಲೆಂಡ್ ತಂಡಗಳು 2022ರ ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ತಮ್ಮ ಕೊನೆಯ ಗ್ರೂಪ್ ಬಿ ಪಂದ್ಯಗಳನ್ನು ಗೆಲ್ಲುವುದರೊಂದಿಗೆ, ಸೂಪರ್ 12 ಗುಂಪುಗಳು ಈಗ ಸ್ಪಷ್ಟವಾಗಿದೆ. ಐರ್ಲೆಂಡ್‌ ಗ್ರೂಪ್‌ 1ಕ್ಕೆ ಸೇರ್ಪಡೆಗೊಂಡರೆ, ಜಿಂಬಾಬ್ವೆ ಗ್ರೂಪ್ 2ಕ್ಕೆ ಸೇರಿದೆ.

ಮೊದಲ ಸುತ್ತಿನಲ್ಲಿ ಜಿಂಬಾಬ್ವೆ ತನ್ನ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಐರ್ಲೆಂಡ್ ಎರಡನೇ ಸ್ಥಾನ ಪಡೆಯಿತು. ಜಿಂಬಾಬ್ವೆ 5 ವಿಕೆಟ್‌ಗಳಿಂದ ಸ್ಕಾಟ್ಲೆಂಡ್ ತಂಡವನ್ನು ಸೋಲಿಸಿ ಸೂಪರ್ 12ಗೆ ಅರ್ಹತೆ ಗಳಿಸಿತು ಮತ್ತು ಐರ್ಲೆಂಡ್ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಟೂರ್ನಿಯಿಂದ ಹೊರಬಿತ್ತು.

ಮೊದಲ ಸುತ್ತಿನ ತನ್ನ 2ನೇ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಸೋಲಿಸಿ 3 ಪಂದ್ಯಗಳಲ್ಲಿ ಕೇವಲ 1 ಪಂದ್ಯವನ್ನು ಗೆದ್ದ ವೆಸ್ಟ್ ಇಂಡೀಸ್‌ಗೆ ಇದು ಆಘಾತಕಾರಿ ಅಭಿಯಾನವಾಗಿತ್ತು. ಏಷ್ಯಾದ ದಿಗ್ಗಜ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಟೂರ್ನಿಯ ಮತ್ತೊಂದು ದೊಡ್ಡ ಹಣಾಹಣಿ ಭಾನುವಾರ ನಡೆಯಲಿದೆ.

ಭಾರತ ತನ್ನ ಸೂಪರ್ 12ರ ಸ್ಪರ್ಧೆಯನ್ನು ಅಕ್ಟೋಬರ್ 23ರಂದು ಮೆಲ್ಬೋರ್ನ್‌ನ MCG ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಪ್ರಾರಂಭಿಸುತ್ತದೆ.

ಮೊದಲ ಸುತ್ತಿನ ಮುಕ್ತಾಯದ ನಂತರ ಸೂಪರ್ 12 ಗುಂಪುಗಳು ಹೀಗಿವೆ

ಮೊದಲ ಸುತ್ತಿನ ಮುಕ್ತಾಯದ ನಂತರ ಸೂಪರ್ 12 ಗುಂಪುಗಳು ಹೀಗಿವೆ

ಶುಕ್ರವಾರ ಐರ್ಲೆಂಡ್ ಮತ್ತು ಜಿಂಬಾಬ್ವೆ ತಂಡಗಳು ಸೂಪರ್ 12 ಹಂತ ತಲುಪುವುದರೊಂದಿಗೆ ಪಂದ್ಯಾವಳಿಯ ಮೊದಲ ಸುತ್ತು ಪೂರ್ಣಗೊಂಡಿತು. ಇದಕ್ಕೂ ಮೊದಲು ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ಸೂಪರ್ 12 ಹಂತದಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿದ್ದವು.

ಗುಂಪು 1: ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಶ್ರೀಲಂಕಾ, ಐರ್ಲೆಂಡ್,

ಗುಂಪು 2: ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ಜಿಂಬಾಬ್ವೆ.

ಟಿ20 ವಿಶ್ವಕಪ್ 2022 ಪೂರ್ಣ ವೇಳಾಪಟ್ಟಿ (ಭಾರತೀಯ ಕಾಲಮಾನದಂತೆ)

ಟಿ20 ವಿಶ್ವಕಪ್ 2022 ಪೂರ್ಣ ವೇಳಾಪಟ್ಟಿ (ಭಾರತೀಯ ಕಾಲಮಾನದಂತೆ)

ಗುಂಪು 1 ಪಂದ್ಯಗಳು

ಅಕ್ಟೋಬರ್ 22 - ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ - ಮಧ್ಯಾಹ್ನ 12:30 - SCG, ಸಿಡ್ನಿ

ಅಕ್ಟೋಬರ್ 22 - ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ - ಸಂಜೆ 4:30 - ಪರ್ತ್ ಕ್ರೀಡಾಂಗಣ

ಅಕ್ಟೋಬರ್ 23 - ಶ್ರೀಲಂಕಾ vs ಐರ್ಲೆಂಡ್ - 9:30am - ಬೆಲ್ಲೆರಿವ್ ಓವಲ್, ಹೋಬಾರ್ಟ್

ಅಕ್ಟೋಬರ್ 25 - ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ - 4:30pm - ಪರ್ತ್ ಕ್ರೀಡಾಂಗಣ

ಅಕ್ಟೋಬರ್ 26 - ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ - 9:30am - MCG, ಮೆಲ್ಬೋರ್ನ್

ಅಕ್ಟೋಬರ್ 26 - ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ - ಮಧ್ಯಾಹ್ನ 1:30 - MCG, ಮೆಲ್ಬೋರ್ನ್

ಅಕ್ಟೋಬರ್ 28 - ಅಫ್ಘಾನಿಸ್ತಾನ vs ಐರ್ಲೆಂಡ್ - 9:30am - MCG, ಮೆಲ್ಬೋರ್ನ್

ನವೆಂಬರ್ 1 - ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್

ನವೆಂಬರ್ 1 - ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್

ಅಕ್ಟೋಬರ್ 28 - ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ - ಮಧ್ಯಾಹ್ನ 1:30 - MCG, ಮೆಲ್ಬೋರ್ನ್

ಅಕ್ಟೋಬರ್ 29 - ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ - 1:30pm - SCG, ಸಿಡ್ನಿ

ಅಕ್ಟೋಬರ್ 31 - ಆಸ್ಟ್ರೇಲಿಯಾ ವಿರುದ್ಧ ಐರ್ಲೆಂಡ್ - 1:30pm - ಗಬ್ಬಾ, ಬ್ರಿಸ್ಬೇನ್

ನವೆಂಬರ್ 1 - ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ - 9:30am - ಗಬ್ಬಾ, ಬ್ರಿಸ್ಬೇನ್

ನವೆಂಬರ್ 1 - ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್- ಮಧ್ಯಾಹ್ನ 1:30 - ಗಬ್ಬಾ, ಬ್ರಿಸ್ಬೇನ್

ನವೆಂಬರ್ 4 - ನ್ಯೂಜಿಲೆಂಡ್ ವಿರುದ್ಧ ಐರ್ಲೆಂಡ್ - 9:30am - ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್ 4 - ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ - ಮಧ್ಯಾಹ್ನ 1:30 - ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್ 5 - ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ - 1:30pm - SCG, ಸಿಡ್ನಿ

ಗುಂಪು 2 ಪಂದ್ಯಗಳು

ಗುಂಪು 2 ಪಂದ್ಯಗಳು

ಅಕ್ಟೋಬರ್ 23 - ಭಾರತ ವಿರುದ್ಧ ಪಾಕಿಸ್ತಾನ - ಮಧ್ಯಾಹ್ನ 1:30 - MCG, ಮೆಲ್ಬೋರ್ನ್

ಅಕ್ಟೋಬರ್ 24 - ಬಾಂಗ್ಲಾದೇಶ ವಿರುದ್ಧ ನೆದರ್ಲೆಂಡ್ಸ್ - 9:30am - ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್ 24 - ದಕ್ಷಿಣ ಆಫ್ರಿಕಾ ವಿರುದ್ಧ ಜಿಂಬಾಬ್ವೆ - 1:30pm - ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್ 27 - ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ - ಬೆಳಗ್ಗೆ 8:30 - SCG, ಸಿಡ್ನಿ

ಅಕ್ಟೋಬರ್ 27 - ಭಾರತ ವಿರುದ್ಧ ನೆದರ್ಲೆಂಡ್ಸ್ - 12:30pm - SCG, ಸಿಡ್ನಿ

ಅಕ್ಟೋಬರ್ 27 - ಪಾಕಿಸ್ತಾನ ವಿರುದ್ಧ ಜಿಂಬಾಬ್ವೆ - 4:30pm - ಪರ್ತ್ ಸ್ಟೇಡಿಯಂ, ಪರ್ತ್

ಅಕ್ಟೋಬರ್ 30 - ಬಾಂಗ್ಲಾದೇಶ ವಿರುದ್ಧ ಜಿಂಬಾಬ್ವೆ - 8:30am - ಗಬ್ಬಾ, ಬ್ರಿಸ್ಬೇನ್

ಅಕ್ಟೋಬರ್. 30 - ಪಾಕಿಸ್ತಾನ ವಿರುದ್ಧ ನೆದರ್ಲೆಂಡ್ಸ್ - 12:30pm - ಪರ್ತ್ ಸ್ಟೇಡಿಯಂ, ಪರ್ತ್

ನವೆಂಬರ್ 2 - ಭಾರತ ವಿರುದ್ಧ ಬಾಂಗ್ಲಾದೇಶ

ನವೆಂಬರ್ 2 - ಭಾರತ ವಿರುದ್ಧ ಬಾಂಗ್ಲಾದೇಶ

ಅಕ್ಟೋಬರ್ 30 - ಭಾರತ ವಿರುದ್ಧ ದಕ್ಷಿಣ ಆಫ್ರಿಕಾ - ಸಂಜೆ 4:30 - ಪರ್ತ್ ಸ್ಟೇಡಿಯಂ, ಪರ್ತ್

ನವೆಂಬರ್ 2 - ಜಿಂಬಾಬ್ವೆ ವಿರುದ್ಧ ನೆದರ್ಲೆಂಡ್ಸ್ - 9:30am - ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್ 2 - ಭಾರತ ವಿರುದ್ಧ ಬಾಂಗ್ಲಾದೇಶ - ಮಧ್ಯಾಹ್ನ 1:30 - ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್ 3 - ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ - ಮಧ್ಯಾಹ್ನ 1:30 - SCG, ಸಿಡ್ನಿ

ನವೆಂಬರ್ 6 - ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ಸ್ - 5:30am - ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್. 6 - ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ - 9:30am - ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್ 6 - ಭಾರತ ವಿರುದ್ಧ ಜಿಂಬಾಬ್ವೆ - 1:30pm - MCG, ಮೆಲ್ಬೋರ್ನ್

ಸೆಮಿಫೈನಲ್ ಮತ್ತು ಫೈನಲ್

ಸೆಮಿಫೈನಲ್ ಮತ್ತು ಫೈನಲ್

ನವೆಂಬರ್ 9 - ಸೆಮಿಫೈನಲ್ 1 - 1:30pm - SCG, ಸಿಡ್ನಿ

ನವೆಂಬರ್ 10 - ಸೆಮಿಫೈನಲ್ 2 - 1:30pm - ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್ 13 - ಫೈನಲ್ ಪಂದ್ಯ - 1:30pm - MCG, ಮೆಲ್ಬೋರ್ನ್

Story first published: Friday, October 21, 2022, 23:43 [IST]
Other articles published on Oct 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+