For Quick Alerts
ALLOW NOTIFICATIONS  
For Daily Alerts
 

T20 World Cup 2026: ನಾಳೆಯಿಂದ ಟಿ20 ವಿಶ್ವಕಪ್ ಆರಂಭ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ನವದೆಹಲಿ: ಶನಿವಾರದಿಂದ ವಿಶ್ವದಲ್ಲಿ ಟಿ20 ಕ್ರಿಕೆಟ್‌ ಹವಾ ಹೆಚ್ಚಾಗಲಿದೆ. ಒಟ್ಟು 20 ತಂಡಗಳು ಪ್ರಶಸ್ತಿಗಾಗಿ ಕಾದಾಟವನ್ನು ನಡೆಸಲಿವೆ. ಈ ತಂಡಗಳನ್ನು 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಭಾರತ "ಎ" ಗುಂಪಿನಲ್ಲಿ ಸ್ಥಾನ ಪಡೆದಿದೆ. ಒಟ್ಟು 55 ಪಂದ್ಯಗಳು ಈ ಟೂರ್ನಿಯಲ್ಲಿ ನಡೆಯಲಿವೆ. ಈ ಪಂದ್ಯಗಳಿಗೆ ಭಾರತದ ಐದು ಹಾಗೂ ಶ್ರೀಲಂಕಾದ ಮೂರು ಮೈದಾನಗಳು ಆತಿಥ್ಯ ನೀಡಲಿವೆ.

ಭಾರತ ಹಾಲಿ ಚಾಂಪಿಯನ್‌ ಪಟ್ಟದೊಂದಿಗೆ ಕಣಕ್ಕೆ ಇಳಿಯಲಿದೆ. ಉದ್ಘಾಟನಾ ಪಂದ್ಯಕ್ಕೆ ಕೊಲಂಬೊ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್ಲ್ಯಾಂಡ್ಸ್ ತಂಡಗಳು ಕಾದಾಟ ನಡೆಸಲಿವೆ. ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಸ್ಕಾಟ್ಲೆಂಡ್‌ ತಂಡಗಳು ಹೋರಾಡಲಿವೆ. ಇನ್ನು ದಿನದ ಮೂರನೇ ಪಂದ್ಯದಲ್ಲಿ ಭಾರತ ಹಾಗೂ ಯುಎಇ ತಂಡಗಳು ಕಾದಾಟವನ್ನು ನಡೆಸಲಿವೆ. ಉಳಿದಂತೆ ಲೀಗ್‌ ಹಂತದಲ್ಲಿ ಪ್ರತಿ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ.

T20 World Cup

ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಸೂಪರ್‌ 8ಕ್ಕೆ ಅರ್ಹತೆ ಪಡೆಯುತ್ತವೆ. ಇನ್ನು ಸೂಪರ್ ಎಂಟರ್‌ ಘಟ್ಟದ ಪಂದ್ಯದಲ್ಲಿ ಒಂದು ತಂಡದಿಂದ ಎರಡು ತಂಡಗಳು ಸೆಮಿಫೈನಲ್ ಹಂತವನ್ನು ಪ್ರವೇಶಿಸಲಿವೆ. ಇನ್ನು ಮೊದಲ ಸೆಮಿಫೈನಲ್‌ ಪಂದ್ಯ ಮಾರ್ಚ್‌ 4 ರಂದು, ಎರಡನೇ ಸೆಮಿಫೈನಲ್‌ ಮಾರ್ಚ್‌ 5 ರಂದು ನಡೆಯಲಿದೆ. ಇನ್ನು ಫೈನಲ್‌ ಪಂದ್ಯ 8 ರಂದು ನಡೆಯಲಿದೆ.

ಟಿ20 ವಿಶ್ವಕಪ್‌ ಲೀಗ್ ಹಂತದ ಸಂಪೂರ್ಣ ವೇಳಾಪಟ್ಟಿ

ದಿನಾಂಕ ಪಂದ್ಯ ಸ್ಥಳ ಸಮಯ (IST)
ಫೆಬ್ರವರಿ 7 ಪಾಕಿಸ್ತಾನ vs ನೆದರ್ಲ್ಯಾಂಡ್ಸ್ ಎಸ್‌ಎಸ್‌ಸಿ, ಕೊಲಂಬೊ ಬೆಳಿಗ್ಗೆ 11:00
ಫೆ.7 ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ ಈಡನ್ ಗಾರ್ಡನ್ಸ್, ಕೋಲ್ಕತ್ತಾ ಮಧ್ಯಾಹ್ನ 3:00
ಫೆ.7 ಭಾರತ vs ಯುಎಸ್ಎ ವಾಂಖೆಡೆ ಸ್ಟೇಡಿಯಂ, ಮುಂಬೈ ಸಂಜೆ 7:00
ಫೆ.8 ನ್ಯೂಜಿಲೆಂಡ್ vs ಅಫ್ಘಾನಿಸ್ತಾನ ಎಂ.ಎ. ಚಿದಂಬರಂ ಸ್ಟೇಡಿಯಂ, ಚೆನ್ನೈ ಬೆಳಿಗ್ಗೆ 11:00
ಫೆ.8 ಇಂಗ್ಲೆಂಡ್ vs ನೇಪಾಳ ವಾಂಖೆಡೆ ಸ್ಟೇಡಿಯಂ, ಮುಂಬೈ ಮಧ್ಯಾಹ್ನ 3:00
ಫೆ.8 ಶ್ರೀಲಂಕಾ vs ಐರ್ಲೆಂಡ್ ಆರ್. ಪ್ರೇಮದಾಸ ಸ್ಟೇಡಿಯಂ, ಕೊಲಂಬೊ ಸಂಜೆ 7:00
ಫೆ.9 ಸ್ಕಾಟ್ಲೆಂಡ್ vs ಇಟಲಿ ಈಡನ್ ಗಾರ್ಡನ್ಸ್, ಕೋಲ್ಕತ್ತಾ ಬೆಳಿಗ್ಗೆ 11:00
ಫೆ.9 ಜಿಂಬಾಬ್ವೆ vs ಓಮನ್ ಎಸ್‌ಎಸ್‌ಸಿ, ಕೊಲಂಬೊ ಮಧ್ಯಾಹ್ನ 3:00
ಫೆ.9 ದಕ್ಷಿಣ ಆಫ್ರಿಕಾ vs ಕೆನಡಾ ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ ಸಂಜೆ 7:00
ಫೆ.10 ನೆದರ್ಲ್ಯಾಂಡ್ಸ್ vs ನಮೀಬಿಯಾ ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ ಬೆಳಿಗ್ಗೆ 11:00
ಫೆ.10 ನ್ಯೂಜಿಲೆಂಡ್ vs ಯುಎಇ ಎಂ.ಎ. ಚಿದಂಬರಂ ಸ್ಟೇಡಿಯಂ, ಚೆನ್ನೈ ಮಧ್ಯಾಹ್ನ 3:00
ಫೆ.10 ಪಾಕಿಸ್ತಾನ vs ಯುಎಸ್ಎ ಎಸ್‌ಎಸ್‌ಸಿ, ಕೊಲಂಬೊ ಸಂಜೆ 7:00
ಫೆ.11 ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ ಬೆಳಿಗ್ಗೆ 11:00
ಫೆ.11 ಆಸ್ಟ್ರೇಲಿಯಾ vs ಐರ್ಲೆಂಡ್ ಆರ್. ಪ್ರೇಮದಾಸ ಸ್ಟೇಡಿಯಂ, ಕೊಲಂಬೊ ಮಧ್ಯಾಹ್ನ 3:00
ಫೆ.11 ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ವಾಂಖೆಡೆ ಸ್ಟೇಡಿಯಂ, ಮುಂಬೈ ಸಂಜೆ 7:00
ಫೆ.12 ಶ್ರೀಲಂಕಾ vs ಓಮನ್ ಪಲ್ಲೆಕೆಲೆ ಸ್ಟೇಡಿಯಂ, ಕ್ಯಾಂಡಿ ಬೆಳಿಗ್ಗೆ 11:00
ಫೆ.12 ನೇಪಾಳ vs ಇಟಲಿ ವಾಂಖೆಡೆ ಸ್ಟೇಡಿಯಂ, ಮುಂಬೈ ಮಧ್ಯಾಹ್ನ 3:00
ಫೆ.12 ಭಾರತ vs ನಮೀಬಿಯಾ ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ ಸಂಜೆ 7:00
ಫೆ.13 ಆಸ್ಟ್ರೇಲಿಯಾ vs ಜಿಂಬಾಬ್ವೆ ಆರ್. ಪ್ರೇಮದಾಸ ಸ್ಟೇಡಿಯಂ, ಕೊಲಂಬೊ ಬೆಳಿಗ್ಗೆ 11:00
ಫೆ.13 ಕೆನಡಾ vs ಯುಎಇ ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ ಮಧ್ಯಾಹ್ನ 3:00
ಫೆ.13 ಯುಎಸ್ಎ vs ನೆದರ್ಲ್ಯಾಂಡ್ಸ್ ಎಂ.ಎ. ಚಿದಂಬರಂ ಸ್ಟೇಡಿಯಂ, ಚೆನ್ನೈ ಸಂಜೆ 7:00
ಫೆ.14 ಐರ್ಲೆಂಡ್ vs ಓಮನ್ ಎಸ್‌ಎಸ್‌ಸಿ, ಕೊಲಂಬೊ ಬೆಳಿಗ್ಗೆ 11:00
ಫೆ.14 ಇಂಗ್ಲೆಂಡ್ vs ಸ್ಕಾಟ್ಲೆಂಡ್ ಈಡನ್ ಗಾರ್ಡನ್ಸ್, ಕೋಲ್ಕತ್ತಾ ಮಧ್ಯಾಹ್ನ 3:00
ಫೆ.14 ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ ಸಂಜೆ 7:00
ಫೆ.15 ಭಾರತ vs ಪಾಕಿಸ್ತಾನ ಆರ್. ಪ್ರೇಮದಾಸ ಸ್ಟೇಡಿಯಂ, ಕೊಲಂಬೊ ಸಂಜೆ 7:00
ಫೆ.16 ವೆಸ್ಟ್ ಇಂಡೀಸ್ vs ನೇಪಾಳ ವಾಂಖೆಡೆ ಸ್ಟೇಡಿಯಂ, ಮುಂಬೈ ಬೆಳಿಗ್ಗೆ 11:00
ಫೆ.16 ಅಫ್ಘಾನಿಸ್ತಾನ vs ಯುಎಇ ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ ಮಧ್ಯಾಹ್ನ 3:00
ಫೆ.16 ಶ್ರೀಲಂಕಾ vs ಜಿಂಬಾಬ್ವೆ ಪಲ್ಲೆಕೆಲೆ ಸ್ಟೇಡಿಯಂ, ಕ್ಯಾಂಡಿ ಸಂಜೆ 7:00
ಫೆ.17 ಆಸ್ಟ್ರೇಲಿಯಾ vs ಓಮನ್ ಆರ್. ಪ್ರೇಮದಾಸ ಸ್ಟೇಡಿಯಂ, ಕೊಲಂಬೊ ಬೆಳಿಗ್ಗೆ 11:00
ಫೆ.17 ನ್ಯೂಜಿಲೆಂಡ್ vs ಕೆನಡಾ ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ ಮಧ್ಯಾಹ್ನ 3:00
ಫೆ.17 ಪಾಕಿಸ್ತಾನ vs ನಮೀಬಿಯಾ ಪಲ್ಲೆಕೆಲೆ ಸ್ಟೇಡಿಯಂ, ಕ್ಯಾಂಡಿ ಸಂಜೆ 7:00
ಫೆ.18 ವೆಸ್ಟ್ ಇಂಡೀಸ್ vs ಇಟಲಿ ಈಡನ್ ಗಾರ್ಡನ್ಸ್, ಕೋಲ್ಕತ್ತಾ ಬೆಳಿಗ್ಗೆ 11:00
ಫೆ.18 ಅಫ್ಘಾನಿಸ್ತಾನ vs ಕೆನಡಾ ಎಂ.ಎ. ಚಿದಂಬರಂ ಸ್ಟೇಡಿಯಂ, ಚೆನ್ನೈ ಮಧ್ಯಾಹ್ನ 3:00
ಫೆ.18 ಭಾರತ vs ನೆದರ್ಲ್ಯಾಂಡ್ಸ್ ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ ಸಂಜೆ 7:00
ಫೆ.19 ದಕ್ಷಿಣ ಆಫ್ರಿಕಾ vs ಯುಎಇ ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ ಬೆಳಿಗ್ಗೆ 11:00
ಫೆ.19 ಇಂಗ್ಲೆಂಡ್ vs ಇಟಲಿ ಈಡನ್ ಗಾರ್ಡನ್ಸ್, ಕೋಲ್ಕತ್ತಾ ಮಧ್ಯಾಹ್ನ 3:00
ಫೆ.19 ಆಸ್ಟ್ರೇಲಿಯಾ vs ಶ್ರೀಲಂಕಾ ಆರ್. ಪ್ರೇಮದಾಸ ಸ್ಟೇಡಿಯಂ, ಕೊಲಂಬೊ ಸಂಜೆ 7:00
ಫೆ.20 ಜಿಂಬಾಬ್ವೆ vs ಐರ್ಲೆಂಡ್ ಎಸ್‌ಎಸ್‌ಸಿ, ಕೊಲಂಬೊ ಬೆಳಿಗ್ಗೆ 11:00
ಫೆ.20 ಸ್ಕಾಟ್ಲೆಂಡ್ vs ನೇಪಾಳ ವಾಂಖೆಡೆ ಸ್ಟೇಡಿಯಂ, ಮುಂಬೈ ಮಧ್ಯಾಹ್ನ 3:00
ಫೆ.20 ನಮೀಬಿಯಾ vs ಯುಎಸ್ಎ ಎಂ.ಎ. ಚಿದಂಬರಂ ಸ್ಟೇಡಿಯಂ, ಚೆನ್ನೈ ಸಂಜೆ 7:00

Story first published: Friday, February 6, 2026, 16:07 [IST]
Other articles published on Feb 6, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+