IPL 2024: ಕೊನೆಗೂ ಮುಂಬೈ ಇಂಡಿಯನ್ಸ್ಗೆ ಬಂತು ಆನೆಬಲ; ಮುಂದಿನ ಪಂದ್ಯಕ್ಕೆ ಸ್ಫೋಟಕ ಬ್ಯಾಟರ್ ವಾಪಸ್!
Thursday, April 4, 2024, 09:37 [IST]
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸತತ ಮೂರು ಪಂದ್ಯಗಳನ್ನು ಸೋತು, ಕಳಪೆ ಆರಂಭ ಪಡೆದಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಇದೀಗ ಕೆಲವು ಸಂತೋಷದ...