For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಯನ್ನು ಹೋಲುವ ಅಣ್ತಮ್ಮ ಕರಾಚಿಯಲ್ಲಿ ಪತ್ತೆ!

By Mahesh

ಕರಾಚಿ, ಜೂನ್ 14: ಇಂಗ್ಲೆಂಡಿನಲ್ಲಿ ನಡೆದಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ನಡುವೆ ಮ್ಯಾಚ್ ನಡೆಯಲಿ ಎಂದು ಉಭಯ ದೇಶಗಳ ಕ್ರಿಕೆಟ್ ಅಭಿಮಾನಗಳು ಮನಸ್ಸಲ್ಲೇ ಬೇಡಿಕೊಳ್ಳುತ್ತಿದ್ದಾರೆ.

'ಮ್ಯಾಥ್ಯೂಸ್ ಜತೆ ಝನೈಬ್ ಸೆಲ್ಫಿ, ಪಾಕಿಸ್ತಾನಕ್ಕೆ ಗೆಲುವು'

ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧ ಭಾರತ ಗೆದ್ದರೆ ಜೂನ್ 18ರಂದು ಇಂಡೋ-ಪಾಕ್ ಕ್ರಿಕೆಟ್ ಸಮರ ನಡೆಯಲಿದೆ.

Virat Kohli's lookalike found in Shaheed-e-Milat Pizza outlet Karachi


ಈ ನಡುವೆ ಇಂಟರ್ನೆಟ್ ನಲ್ಲಿ ಭಾರತ ಹಾಗೂ ಪಾಕ್ ನಡುವಿನ ಪಂದ್ಯದ ಬಗ್ಗೆ ಚರ್ಚೆ ಮುಂದುವರೆದಿದೆ. ವಿರಾಟ್ ಕೊಹ್ಲಿಯನ್ನು ನಮಗೆ ನೀಡಿ, ನಮ್ಮ ಆಟಗಾರರನ್ನು ತೆಗೆದುಕೊಳ್ಳಿ ಎಂದ ಪತ್ರಕರ್ತೆ ನಜ್ರಾನಾ, ಸೆಲ್ಫಿ ಮೂಲಕವೇ ಜನಪ್ರಿಯತೆ ಗಳಿಸಿರುವ ಮತ್ತೊಬ್ಬ ಪತ್ರಕರ್ತೆ ಝನೈಬ್ ಅಬ್ಬಾಸ್ ಸಕತ್ ಫೇಮಸ್ ಆಗಿದ್ದಾರೆ.

ಚಾಂಪಿಯನ್ಸ್ ಟ್ರೋಫಿ : ಸೆಮಿಫೈನಲ್ ವೇಳಾಪಟ್ಟಿ, ಟಿವಿ ಪ್ರಸಾರ ಮಾಹಿತಿ

ಇವರಿಬ್ಬರನ್ನು ಮೀರಿಸುವ ಪಾಕಿಸ್ತಾನಿಯೊಬ್ಬ ಫೇಸ್ ಬುಕ್ ನಲ್ಲಿ ಪತ್ತೆಯಾಗಿದ್ದಾರೆ. ನೋಡುವುದೇ ಥೇಟ್ ವಿರಾಟ್ ಕೊಹ್ಲಿಯದ್ದೇ ಹೋಲಿಕೆ. ಕರಾಚಿಯ ಶಹೀದ್ -ಇ -ಮಿಲಾತ್ ಪ್ರದೇಶದ ಪಿಜ್ಜಾ ಔಟ್ ಲೇಟ್ ವೊಂದರಲ್ಲಿ ಪಿಜ್ಜಾ ತಯಾರಿಸುವ ಈತನ ಹೆಸರು ವಿವರ ಸದ್ಯಕ್ಕೆ ಲಭ್ಯವಿಲ್ಲ.



ಜಸ್ಟ್ ಪಾಕಿಸ್ತಾನಿ ಥಿಂಕ್ಸ್ ಎಂಬ ಫೇಸ್ ಬುಕ್ ಪುಟದಲ್ಲಿ ಕೊಹ್ಲಿ ಹೋಲುವ ವ್ಯಕ್ತಿಯ ವಿಡಿಯೋ ಇದೆ. ನೀವು ನೋಡಿದರೆ ಬೆರಗಾಗುತ್ತೀರಿ.

ಇಸ್ಲಾಮಾದಬಾದಿನ ಸಂಡೇ ಬಜಾರಿನಲ್ಲಿ ಚಹಾ ಮಾರುವ ಅರ್ಷದ್ ಖಾನ್ ರಾತ್ರೋರಾತ್ರಿ ಇಂಟರ್ನೆಟ್ ನಲ್ಲಿ ಫೇಮಸ್ ಆದ ಬಳಿಕ ಈಗ ಪಿಜ್ಜಾ ಮೇಕರ್ ಸರದಿ.

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+