ಫೀಫಾ ವಿಶ್ವಕಪ್ 2018: ಅರ್ಜೆಂಟೀನಾ vs ಐಸ್ ಲ್ಯಾಂಡ್ ಲೈವ್

ಮಾಸ್ಕೋ, ಜೂ. 16: ಫೀಫಾ ವಿಶ್ವಕಪ್ 2018ರ ಇಂದಿನ ಎರಡನೇ ಕುತೂಹಲಕಾರಿ ಪಂದ್ಯದಲ್ಲಿ ಬಲಾಡ್ಯ ಅರ್ಜೆಂಟೀನಾ ಮತ್ತು ಐಸ್ ಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ದು 24ನೇ ನಿಮಿಷ ಮುಕ್ತಾಯಕ್ಕೆ ಎರಡೂ ತಂಡಗಳು 1-1ರ ಮುನ್ನಡೆಯಲ್ಲಿವೆ.
ಪಂದ್ಯದ ಲೈವ್ ಗೋಲ್ ವಿವರ, ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿಯಿರುವುದರಿಂದ ಅರ್ಜೆಂಟೀನಾ ತಂಡದತ್ತ ಎಲ್ಲರ ದೃಷ್ಟಿ ಹರಿದಿದ್ದು ಎರಡೂ ತಂಡಗಳ ಆಕರ್ಷಕ ಆಟ ಫುಟ್ಬಾಲ್ ಅಭಿಮಾನಿಗಳನ್ನು ರಂಜಿಸುತ್ತಿದೆ.
ಅರ್ಜೆಂಟೀನಾ ಪರ ಸೆರ್ಗಿಯೋ ಅಗುರೊ ಅವರು 19ನೇ ನಿಮಿಷದಲ್ಲಿ ಮೊದಲ ಗೋಲ್ ಸಿಡಿಸಿ ಅರ್ಜೆಂಟೀನಾಕ್ಕೆ 1-0ಯ ಮುನ್ನಡೆ ತಂದು ಕೊಟ್ಟಿದ್ದರು. ಆದರೆ 23ನೇ ನಿಮಿಷದಲ್ಲಿ ಐಸ್ ಲ್ಯಾಂಡ್ ಕೂಡ ಗೋಲ್ ಖಾತೆ ತೆರೆದು ಅಂಕವನ್ನು 1-1ಕ್ಕೆ ಸರಿದೂಗಿಸಿತು.
ಇಂದಿನ ಪಂದ್ಯದಲ್ಲಿ ಅರ್ಜೆಂಟೀನಾ ಗೆಲ್ಲುವ ತಂಡವಾಗಿ ಕಂಡರೂ ಐಸ್ ಲ್ಯಾಂಡ್ ಕೂಡ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.
Story first published: Saturday, June 16, 2018, 19:28 [IST]
Other articles published on Jun 16, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications