'ಕ್ರೀಡಾ ಸ್ಫೂರ್ತಿ' ಮರೆತ ಧೋನಿ ಫೋಟೊ ಹಾಕಿ ರಿಕಿ ಪಾಂಟಿಂಗ್ ಕಾಲೆಳೆದ ಐಸ್ಲ್ಯಾಂಡ್
Wednesday, October 7, 2020, 11:37 [IST]
ಕಳೆದ ಎರಡು ದಿನಗಳಿಂದ 'ಮಂಕಡಿಂಗ್' ಮತ್ತೆ ಚರ್ಚೆಯಲ್ಲಿದೆ. ಅದಕ್ಕೆ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಆರ್. ಅಶ್ವಿನ್, ಆರ್ಸಿಬಿ ಆಟಗಾರ ಆರೋನ್ ಫಿಂಚ್ ಅವರನ್ನು 'ಮಂಕ...