
ಮಾಸ್ಕೋ, ಜುಲೈ 11: ಫೀಫಾ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕಾಗಿ ಇಂದು ಇಂಗ್ಲೆಂಡ್ ಮತ್ತು ಕ್ರೊವೇಷಿಯಾ ತಂಡಗಳು ರಷ್ಯಾದ ಲುಜ್ನಿಕಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿವೆ. ಇಂಗ್ಲೆಂಡ್ ಗೆಲ್ಲುವ ತಂಡವಾಗಿ ಕಂಡರೂ ಪಂದ್ಯ ತಿರುವು ಪಡೆದುಕೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ.
ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಕ್ರೊವೇಷಿಯಾ ತಂಡ: ಸುಬಾಸಿಕ್, ವ್ರಾಸಲ್ಜೋ, ಲೊವೆರೆನ್, ವಿಡಾ, ಸ್ಟ್ರಿನಿಕ್, ರಾಕಟಿಕ್, ಬ್ರೊಜೊವಿಕ್, ರೆಬಿಕ್, ಮೊಡ್ರಿಕ್, ಪೆರಿಸಿಸಿ, ಮಾಂಡ್ಸುಕಿಕ್.
ಬದಲಿ ಆಟಗಾರರು: ಲಿವಕೊವಿಕ್, ಕಾರ್ಲುಕಾ, ಕೊವಾಸಿಕ್, ಕ್ರಾಮಾರಿರಿಕ್, ಜೆದ್ವಾಜ್, ಬ್ರಾಡಾರಿಕ್, ಕ್ಯಾಲೆಟಾ-ಕಾರ್, ಬ್ಯಾಡೆಲ್ಜ್, ಪಿಕಾಕಾ, ಪಿವರಿಕ್, ಲವ್ರೆ ಕಲಿನಿಕ್.
ಇಂಗ್ಲೆಂಡ್: ಪಿಕ್ಫೋರ್ಡ್, ವಾಕರ್, ಸ್ಟೋನ್ಸ್, ಮ್ಯಾಗೈರ್, ಟ್ರಿಪ್ಪಿಯರ್, ಆಲ್ಲಿ, ಹೆಂಡರ್ಸನ್, ಲಿಂಗಾರ್ಡ್, ಯಂಗ್, ಸ್ಟರ್ಲಿಂಗ್, ಕೇನ್.
ಬದಲಿ ಆಟಗಾರರು: ರೋಸ್, ಡೈರ್, ವಾರ್ಡಿ, ವೆಲ್ಬೆಕ್, ಕಾಹಿಲ್, ಜೋನ್ಸ್, ಡೆಲ್ಫ್, ರಾಶ್ಫೋರ್ಡ್, ಲಾಫ್ಟಸ್-ಚೀಕ್, ಅಲೆಕ್ಸಾಂಡರ್-ಅರ್ನಾಲ್ಡ್, ಪೋಪ್.