ಫಿಫಾ ವಿಶ್ವಕಪ್: 2-1 ಅಂತರದಿಂದ ಮೊರಾಕ್ಕೋ ವಿರುದ್ಧ ಗೆದ್ದು 3ನೇ ಸ್ಥಾನ ಪಡೆದ ಕ್ರೊಯೇಶಿಯಾ
Saturday, December 17, 2022, 23:42 [IST]
ಫಿಫಾ ವಿಶ್ವಕಪ್ 2022ರಲ್ಲಿ ಶನಿವಾರ 3ನೇ ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಕ್ರೊಯೇಶಿಯಾ ಹಾಗೂ ಮೊರಾಕ್ಕೋ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಮೊರಾಕ್ಕೋ ತಂಡವನ್ನು ಕ್ರ...