ವಿಶ್ವಕಪ್ : ಫೈನಲ್ ಪಂದ್ಯ ಪ್ರಸಾರ ಎಷ್ಟು ಗಂಟೆಗೆ?
ರಿಯೋ ಡಿಜನೈರೋ, ಜು.2: ಫೀಫಾ ವಿಶ್ವಕಪ್ 2014ರಲ್ಲಿ 15 ದಿನಗಳ ಲೀಗ್ ಹಂತದ ಭರ್ಜರಿ ಮನರಂಜನೆಯ ನಂತರ ಈಗ ನಾಕೌಟ್ ಹಂತ ರೋಚಕತೆಯಿಂದ ಕೊನೆಗೊಂಡಿದೆ.
ಹಾಲಿ ಚಾಂಪಿಯನ್ ಸ್ಪೇನ್ ಸೇರಿದಂತೆ ಯುರೋಪಿನ ಬಹುತೇಕ ಫೇವರೀಟ್ ತಂಡಗಳು ಲೀಗ್ ಹಂತದಲ್ಲೇ ಮನೆಗೆ ಹಿಂತಿರುಗಿವೆ. ಅದೃಷ್ಟದ ಲಾಭ ಪಡೆದುಕೊಂಡ ಕೆಲ ತಂಡಗಳು ಬಲಿಷ್ಠ ತಂಡಗಳನ್ನು ಮಣಿಸಿ ನಾಕೌಟ್ ಹಂತ ತಲುಪಿದರೂ 8 ಘಟ್ಟ ಮುಟ್ಟಲಿಲ್ಲ. ಇಂಗ್ಲೆಂಡ್, ಇಟಲಿ, ಪೋರ್ಚುಗಲ್ ಕೂಡಾ ಮನೆಗೆ ತೆರಳಿರುವುದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.
ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13 ರ ತನಕ ನಡೆಯುವ ಪಂದ್ಯಾವಳಿಗಳಲ್ಲಿ ಒಟ್ಟು 8 ಗುಂಪುಗಳಲ್ಲಿ 32 ದೇಶಗಳ ತಂಡಗಳು ಲೀಗ್ ಹಂತದಲ್ಲಿದ್ದವು. ಒಟ್ಟಾರೆ 64 ಪಂದ್ಯಗಳನ್ನು ಫೀಫಾ ವಿಶ್ವಕಪ್ ನಲ್ಲಿ ಕಾಣಬಹುದಾಗಿದೆ.
ವಿಶ್ವಕಪ್ ನಲ್ಲಿ ಇನ್ನೆರಡು ದಿನ ವಿಶ್ರಾಂತಿ ದಿನವಾಗಿದ್ದು, ಕ್ವಾರ್ಟರ್ ಫೈನಲ್ ಪಂದ್ಯಗಳು ಜು.4ರಿಂದ ನಡೆಯಲಿದೆ. 8ರ ಹಂತಕ್ಕೇರಿದ ತಂಡಗಳು, ಪಂದ್ಯಗಳು, ವೇಳೆ ವಿವರ ಮುಂದಿದೆ:

| ವಿಶ್ವಕಪ್ 2014, ಬ್ರೆಜಿಲ್ | ||||||||||||||||||||||||||||||||||||||
| ನಾಕೌಟ್ ಹಂತದ ವೇಳಾಪಟ್ಟಿ | ||||||||||||||||||||||||||||||||||||||
| ದಿನಾಂಕ/ದಿನ | ಎದುರಾಳಿ | ಸ್ಥಳ | ಸಮಯ | |||||||||||||||||||||||||||||||||||
| ಜುಲೈ 4 ಶುಕ್ರವಾರ | ಫ್ರಾನ್ಸ್ vs ಜರ್ಮನಿ (57ನೇ ಪಂದ್ಯ) | ರಿಯೋ ಡಿ ಜನೈರೋ | 9.30 PM IST | |||||||||||||||||||||||||||||||||||
| ಜುಲೈ 5 ಶನಿವಾರ | ಬ್ರೆಜಿಲ್ vs ಕೊಲಂಬಿಯಾ (58ನೇ ಪಂದ್ಯ) | ಫೋರ್ಟಲೆಜಾ | 1.30 AM IST | |||||||||||||||||||||||||||||||||||
| ಅರ್ಜೆಂಟಿನಾ vs ಬೆಲ್ಜಿಯಂ (59ನೇ ಪಂದ್ಯ) | ಬ್ರೆಸಿಲಿಯಾ | 9.30 PM IST | ||||||||||||||||||||||||||||||||||||
| ಜುಲೈ 6 ಭಾನುವಾರ | ನೆದರ್ಲೆಂಡ್ vs ಕೋಸ್ಟರಿಕಾ (60ನೇ ಪಂದ್ಯ) | ಸಾಲ್ವಡಾರ್ | 1.30 AM IST | |||||||||||||||||||||||||||||||||||
| ಸೆಮಿಫೈನಲ್ | ||||||||||||||||||||||||||||||||||||||
| ಜುಲೈ 9 ಬುಧವಾರ | ಜರ್ಮನಿ vs ಬ್ರೆಜಿಲ್ (61) | ಬೆಲೊ ಹಾರಿಜಾಂಟೆ | 1.30 AM IST | |||||||||||||||||||||||||||||||||||
| ಜುಲೈ 10 ಗುರುವಾರ | ಅರ್ಜೆಂಟಿನಾ vs ನೆದರ್ಲೆಂಡ್(62) | ಸಾ ಪೊಲೊ | 1.30 AM IST | |||||||||||||||||||||||||||||||||||
| ಮೂರನೇ ಸ್ಥಾನಕ್ಕೆ | ||||||||||||||||||||||||||||||||||||||
| ಜುಲೈ 13 ಭಾನುವಾರ | ಬ್ರೆಜಿಲ್ vs ನೆದರ್ಲೆಂಡ್ | ಕ್ಯೂಯಾಬ | 1.30 AM IST | |||||||||||||||||||||||||||||||||||
| ಫೈನಲ್ | ||||||||||||||||||||||||||||||||||||||
| ಜುಲೈ 14 ಸೋಮವಾರ | ಜರ್ಮನಿ vs ಅರ್ಜೆಂಟಿನಾ | ರಿಯೋ ಡಿ ಜನೈರೋ | 12.30 AM | |||||||||||||||||||||||||||||||||||
Story first published: Wednesday, January 3, 2018, 10:13 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications