For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್ : ನಾಕೌಟ್ ಹಂತದ ಸಂಪೂರ್ಣ ವೇಳಾಪಟ್ಟಿ

By Mahesh

ಬೆಲೋ ಹಾರಿಜಾಂಟೆ, ಜೂ.27: ಫೀಫಾ ವಿಶ್ವಕಪ್ 2014ರಲ್ಲಿ 15 ದಿನಗಳ ಭರ್ಜರಿ ಮನರಂಜನೆಯ ನಂತರ ಈಗ ನಾಕೌಟ್ ಹಂತ ರೋಚಕತೆಗೆ ಮೈದಾನಗಳು ಸಜ್ಜಾಗಿವೆ. 32 ತಂಡಗಳಲ್ಲಿ 16 ತಂಡಗಳು 16 ರ ಹಂತ ತಲುಪಿವೆ.

ಹಾಲಿ ಚಾಂಪಿಯನ್ ಸ್ಪೇನ್ ಸೇರಿದಂತೆ ಯುರೋಪಿನ ಬಹುತೇಕ ಫೇವರೀಟ್ ತಂಡಗಳು ಮನೆಗೆ ಹಿಂತಿರುಗಿವೆ. ಅದೃಷ್ಟದ ಲಾಭ ಪಡೆದುಕೊಂಡ ಕೆಲ ತಂಡಗಳು ಬಲಿಷ್ಠ ತಂಡಗಳನ್ನು ಮಣಿಸಲು ರಣತಂತ್ರ ರೂಪಿಸತೊಡಗಿವೆ. ಇಂಗ್ಲೆಂಡ್, ಇಟಲಿ, ಪೋರ್ಚುಗಲ್ ಕೂಡಾ ಮನೆಗೆ ತೆರಳಿರುವುದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13 ರ ತನಕ ನಡೆಯುವ ಪಂದ್ಯಾವಳಿಗಳ ವೇಳಾಪಟ್ಟಿ ಭಾರತೀಯ ಕಾಲಮಾನ ಪ್ರಕಾರ ಕೊಡಲಾಗಿದೆ. ಒಟ್ಟು 8 ಗುಂಪುಗಳಲ್ಲಿ 32 ದೇಶಗಳ ತಂಡಗಳು ಲೀಗ್ ಹಂತದಲ್ಲಿದ್ದವು. ಒಟ್ಟಾರೆ 64 ಪಂದ್ಯಗಳನ್ನು ಫೀಫಾ ವಿಶ್ವಕಪ್ ನಲ್ಲಿ ಕಾಣಬಹುದಾಗಿದೆ.

ಶುಕ್ರವಾರ ವಿಶ್ರಾಂತಿ ದಿನವಾಗಿದ್ದು, ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು ಶನಿವಾರದಿಂದ ಆರಂಭವಾಗಲಿದೆ.ಜು.4ರಿಂದ ಕ್ವಾರ್ಟರ್ ಫೈನಲ್ ನಡೆಯಲಿದೆ. 16ನೇ ಹಂತಕ್ಕೇರಿದ ತಂಡಗಳು, ಪಂದ್ಯಗಳು, ವೇಳೆ ವಿವರ ಮುಂದಿದೆ:

FIFA World Cup 2014: Round of 16 Teams
ವಿಶ್ವಕಪ್ 2014, ಬ್ರೆಜಿಲ್
ನಾಕೌಟ್ ಹಂತದ ವೇಳಾಪಟ್ಟಿ
ದಿನಾಂಕ/ದಿನ ಎದುರಾಳಿ ಸ್ಥಳ ಸಮಯ
ಜೂನ್ 28, ಶನಿವಾರ ಬ್ರೆಜಿಲ್ vs ಚಿಲಿ ಬೆಲೋ ಹಾರಿಜಾಂಟೆ

9.30 PM IST

ಜೂನ್.29, ಭಾನುವಾರ ಕೊಲಂಬಿಯಾ vs ಉರುಗ್ವೆ
ರಿಯೋ ಡಿ ಜನೈರೋ 1.30 AM IST
ನೆದರ್ಲೆಂಡ್ vs ಮೆಕ್ಸಿಕೋ ಫೋಟಲೆಜಾ 9.30 PM IST
ಜೂ.30 ಸೋಮವಾರ ಕೋಸ್ಟರಿಕಾ vs ಗ್ರೀಸ್ ರಿಕಿಫೆ 1.30 AM IST
ಫ್ರಾನ್ಸ್ vs ನೈಜೀರಿಯಾ ಬ್ರೆಸಿಲಿಯಾ 9.30 PM IST
ಜುಲೈ. 1 ಮಂಗಳವಾರ ಜರ್ಮನಿ vs ಅಲ್ಜೀರಿಯಾ ಪೊರ್ಟೋ ಅಲೆಗ್ರೆ 1.30 AM IST
ಅರ್ಜೆಂಟೀನಾ vs ಸ್ವಿಟ್ಜರ್ಲೆಂಡ್ ಸಾ ಪೊಲೊ 9.30 PM IST
ಜುಲೈ 2 ಬುಧವಾರ ಬೆಲ್ಜಿಯಂ vs ಯುಎಸ್ಎ ಸಾಲ್ವಡಾರ್ 1.30 AM IST

Story first published: Wednesday, January 3, 2018, 10:13 [IST]
Other articles published on Jan 3, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+