ಫೀಫಾ 2018: ಐಸ್ ಲ್ಯಾಂಡ್ ವಿರುದ್ಧ ಕ್ರೋವೇಷಿಯಾಕ್ಕೆ ಜಯ

ರೊಸ್ಟೋವ್ ಆನ್ ಡಾನ್,ಜೂನ್ 27 : ಫೀಫಾ ವಿಶ್ವಕಪ್ 2018ರ 16ರ ಹಂತಕ್ಕೆ ಈಗಾಗಲೇ ಪ್ರವೇಶ ಖಾತ್ರಿ ಪಡಿಸಿಕೊಂಡಿರುವ ಕ್ರೋವೇಷಿಯಾ ವಿರುದ್ಧ ಐಸ್ ಲ್ಯಾಂಡ್ ಸೆಣಸಾಡುತ್ತಿದೆ. ಐಸ್ ಲ್ಯಾಂಡ್ ಸೋಲು-ಗೆಲುವಿನ ಮೇಲೆ ಆರ್ಜೆಂಟೀನಾ ಹಾಗೂ ನೈಜೀರಿಯಾದ ಭವಿಷ್ಯ ಅಡಗಿತ್ತು.
ಲೈವ್ ಸ್ಕೋರ್, ಕಾಮೆಂಟ್ರಿ | ಅಂಕಪಟ್ಟಿ
ಈ ಪಂದ್ಯದಲ್ಲಿ ಐಸ್ ಲ್ಯಾಂಡ್ 4-4-2-1 ಮಾದರಿಯಲ್ಲಿ ಕಣದಲ್ಲಿದ್ದರೆ, ಕ್ರೋವೇಷಿಯಾ 4-2-3-1-1ಮಾದರಿಯಲ್ಲಿ ಆಡುತ್ತಿದೆ. ಸಿ ಗುಂಪಿನ ಈ ಪಂದ್ಯದಲ್ಲಿ ಕ್ರೋವೇಷಿಯಾ ಡ್ರಾ ಮಾಡಿಕೊಂಡರು ಸಾಕಾಗಿತ್ತು. ಆದರೆ, ರೋಚಕವಾಗಿ ನಡೆದ ಪಂದ್ಯದಲ್ಲಿ ಕ್ರೋವೇಷಿಯಾ 2-1 ಅಂತರದಿಂದ ಜಯ ದಾಖಲಿಸಿ, ಅಜೇಯವಾಗಿ ಡಿ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ, 16ರ ಹಂತಕ್ಕೇರಿದೆ.
16 ರ ಹಂತದಲ್ಲಿ ಕ್ರೋವೇಷಿಯಾ ತಂಡವು ಸಿ ಗುಂಪಿನ ಎರಡನೇ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಡೆನ್ಮಾರ್ಕ್ ವಿರುದ್ಧ ಆಡಲಿದೆ. ಅರ್ಜೆಂಟೀನಾ ತಂಡವು ಫ್ರಾನ್ಸ್ ವಿರುದ್ಧ ಕಾದಾಡಲಿದೆ.
ಅರ್ಜೆಂಟೀನಾ 3-0 ಅಂತರದಿಂದ ಗೆಲುವು ಸಾಧಿಸಿದ ಕ್ರೋವೇಷಿಯಾ ಮುಂದಿನ ಹಂತ ತಲುಪಿದ್ದು, ಡೆನ್ಮಾರ್ಕ್ ವಿರುದ್ಧ ಸೆಣಸಲು ಅರ್ಹತೆ ಪಡೆದಿತ್ತು. ಆದರೆ, ಕೊನೆ ಲೀಗ್ ಪಂದ್ಯ ಉಳಿದ ಮೂರು ತಂಡಗಳಿಗೆ ಮಹತ್ವದ್ದಾಗಿತ್ತು.
ಅರ್ಜೆಂಟೀನಾ ಹಾಗೂ ನೈಜೀರಿಯಾ ಪಂದ್ಯದಲ್ಲಿ ಗೆದ್ದವರು ಅಥವಾ ಐಸ್ ಲ್ಯಾಂಡ್ ಏನಾದರೂ ಕ್ರೋವೇಷಿಯಾ ವಿರುದ್ಧ ಗೆದ್ದರೆ, 16ರ ಹಂತದಲ್ಲಿ ಫ್ರಾನ್ಸ್ ವಿರುದ್ಧ ಆಡಬೇಕಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications