ಐಎಸ್‌ಎಲ್ : ಕೇರಳ ಬ್ಲಾಸ್ಟರ್ಸ್ vs ಎಟಿಕೆ ಮೋಹನ್ ಬಗಾನ್, Live ಸ್ಕೋರ್‌

ಗೋವಾ: ಇಂದಿನಿಂದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಟೂರ್ನಿ ಆರಂಭಗೊಳ್ಳಲಿದೆ. ಕೊರೊನಾವೈರಸ್ ಆರಂಭವಾದ ಬಳಿಕ ಭಾರತದಲ್ಲಿ ನಡೆಯುತ್ತಿರುವ ದೊಡ್ಡ ಟೂರ್ನಿಯಿದು. ಗೋವಾದ ಬಂಬೋಲಿನ್‌ನಲ್ಲಿರುವ ಜಿಎಂಸಿ ಸ್ಟೇಡಿಯಂನಲ್ಲಿ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯುತ್ತಿದೆ.

ಆರಂಭಿಕ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಮತ್ತು ಎಟಿಕೆ ಮೋಹನ್ ಬಗಾನ್ ತಂಡಗಳು ಸೆಣಸಾಡುತ್ತಿವೆ. ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರಿದ್ದು ಇಂದಿನ ಫಲಿತಾಂಶ ಕುತೂಹಲ ಮೂಡಿಸಿದೆ. ಕಳೆದ ಸೀಸನ್‌ನಲ್ಲಿ ಎಟಿಕೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿತ್ತು.

ಕೇರಳ ಬ್ಲಾಸ್ಟರ್ಸ್ vs ಎಟಿಕೆ ಮೋಹನ್ ಬಗಾನ್, Live ಸ್ಕೋರ್‌ಕಾರ್ಡ್

1
2173948

ಎಟಿಕೆಎಂಬಿ ಪ್ಲೇಯಿಂಗ್ XI: ಅರಿಂದಂ ಭಟ್ಟಾಚಾರ್ಜಾ (ಜಿಕೆ), ಸಂದೇಶ್ ಜಿಂಗನ್, ಪ್ರೀತಮ್ ಕೋಟಾಲ್ (ಸಿ), ಪ್ರಬೀರ್ ದಾಸ್, ಜೋಸ್ ಲೂಯಿಸ್ ಎಸ್ಪಿನೋಸಾ ಅರೋಯೊ, ಕಾರ್ಲ್ ಗೆರಾರ್ಡ್ ಮೆಕ್‌ಹಗ್, ಎಡ್ವರ್ಡೊ ಗಾರ್ಸಿಯಾ ಮಾರ್ಟಿನ್, ಪ್ರಣಯ್ ಹಾಲ್ಡರ್, ಫ್ರಾನ್ಸಿಸ್ಕೊ ​​ಜೇವಿಯರ್ ಹೆರ್ನಾಂಡೆಜ್ ಗೊನ್ಜಾಲೆಜ್, ಮೈಕೆಲ್ ಸೂಸೈರಾಜ್, ರಾಯ್ ಕೃಷ್ಣ.

ಕೆಬಿಎಫ್‌ಸಿ ಪ್ಲೇಯಿಂಗ್ XI: ಅಲ್ಬಿನೋ ಗೋಮ್ಸ್ (ಜಿಕೆ), ಬೇಕರಿ ಕೋನ್, ಜೆಸ್ಸೆಲ್ ಅಲನ್ ಕಾರ್ನೆರೊ, ಕೋಸ್ಟಾ ನಮೋಯಿನ್ಸು, ಪ್ರಸಾಂತ್ ಕರುತದತ್ಕುನಿ, ನೊಂಗ್ಡಾಂಬಾ ನೊರೆಮ್, ಸಹಲ್ ಅಬ್ದುಲ್ ಸಮದ್, ಸೆರ್ಗಿಯೋ ಸಿಡೋಂಚಾ (ಸಿ), ಜೋಸ್ ವಿಸೆಂಟೆ ಗೊಮೆಜ್ ಉಂಪೈರೆಜ್, ರಿಟ್ವಿಕ್ ಕುಮಾರ್ ದೌಸ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, November 20, 2020, 19:43 [IST]
Other articles published on Nov 20, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X