ISL 2022: ಮೊದಲ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ 3-1 ಗೋಲುಗಳಿಂದ ಗೆದ್ದ ಕೇರಳ ಬ್ಲಾಸ್ಟರ್ಸ್
Saturday, October 8, 2022, 11:32 [IST]
ಇಂಡಿಯನ್ ಸೂಪರ್ ಲೀಗ್ನ ಒಂಬತ್ತನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಗೆಲುವು ಸಾಧಿಸಿದೆ. ತುಂಬಿದ 60,000ಕ್ಕೂ ಅಧಿಕ ಅಭಿಮಾನಿಗಳ ಗ್ಯಾಲರಿ ಎದುರು ಕೇರಳ ಬ್ಲಾಸ...