ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ 2018: ರಷ್ಯಾ vs ಕ್ರೋಷಿಯಾ ಪಂದ್ಯ - Live score

Russia vs Croatia, World Cup 2018: Live score

ಮಾಸ್ಕೋ, ಜು. 7: ಫೀಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯಕ್ಕಾಗಿ ಇಂದು ರಷ್ಯಾದ ಫಿಶ್ಟ್ ಸ್ಟೇಡಿಯಂನಲ್ಲಿ ಆತಿಥೇಯ ರಷ್ಯಾ ಮತ್ತು ಕ್ರೋಷಿಯಾ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ರಷ್ಯಾ ಗೆಲ್ಲುವ ತಂಡವಾಗಿದ್ದರೂ ಕ್ರೋಷಿಯಾದಲ್ಲೂ ಉತ್ತಮ ಆಟಗಾರರಿರುವುದರಿಂದ ಕ್ರೋಷಿಯಾ ಪರ ಪಂದ್ಯ ತಿರುಗಿದರೂ ಅಚ್ಚರಿಯಿಲ್ಲ.

ಪಂದ್ಯದ Live score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958080

ರಷ್ಯಾ ತಂಡ: ಅಕಿನ್ಫೀವ್, ಕುಡಿಸಶೊವ್, ಇಗ್ನಶೆವಿಚ್, ಕುಟೆಪೊವ್, ಫರ್ನಾಂಡೀಸ್, ಕುಜಿಯಾವ್, ಜೊಬ್ನಿನ್, ಚೆರಿಶೇವ್, ಗೊಲೊವಿನ್, ಸ್ಯಾಮೆಡೋವ್, ಡಿಜ್ಯುಬಾ.ಎ
ಬದಲು ಆಟಗಾರರು: ಲುನೆವ್, ಸೆಮೆನೋವ್, ಗಾಜಿನ್ಸ್ಕಿ, ಡಿಜೋಜೆವ್, ಸ್ಮೊಲೋವ್, ಗ್ರಾನಟ್, ಅಲೆಕ್ಸ್ ಮಿರಾಂಚಕ್, ಆಂಟನ್ ಮಿರಾಂಚಕ್, ಝಿರ್ಕೋವ್, ಇರೊಖಿನ್, ಸ್ಮೊಲ್ನಿಕೋವ್, ಗಾಬುಲೋವ್.

ಕ್ರೊಯೇಷಿಯಾ: ಸುಬಾಸಿಕ್, ವ್ರಾಸಲ್ಜೋ, ಲೊವೆರೆನ್, ವಿಡಾ, ಸ್ಟ್ರಿನಿಕ್, ರಾಕಿಟಿಕ್, ಮೊಡ್ರಿಕ್, ರೆಬಿಕ್, ಕ್ರಾಮಾರಿರಿಕ್, ಪೆರಿಸಿಸಿ, ಮಾಂಡ್ಸುಕಿಕ್.
ಬದಲು ಆಟಗಾರರು: ಲಿವಕೊವಿಕ್, ಕಾರ್ಲುಕಾ, ಕೊವಾಸಿಕ್, ಬ್ರೊಜೊವಿಕ್, ಜೇಡ್ವಾಜ್, ಬ್ರಾಡಾರಿಕ್, ಕ್ಯಾಲೆಟಾ-ಕಾರ್, ಬ್ಯಾಡೆಲ್ಜ್, ಪಿಕಾಕಾ, ಪಿವರಿಕ್, ಲವ್ರೆ ಕಲಿನಿಕ್.

Story first published: Saturday, July 7, 2018, 23:32 [IST]
Other articles published on Jul 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X