ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್: ಉರುಗ್ವೆ vs ಪೋರ್ಚುಗಲ್ ಸೆಣಸಾಟ- Live Score

Uruguay vs Portugal Live Score, FIFA World Cup 2018

ಮಾಸ್ಕೋ, ಜೂ. 30: ಫೀಫಾ ವಿಶ್ವಕಪ್ ಅಂತಿಮ 16ನೇ ಸುತ್ತಿನಲ್ಲಿ ಇಂದು ಉರುಗ್ವೆ ಮತ್ತು ಪೋರ್ಚುಗಲ್ ತಂಡಗಳು ಮುಖಾಮುಖಿಯಾಗಿವೆ. ಪೋರ್ಚುಗಲ್ ಸ್ಟಾರ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ ಕಣಕ್ಕಿಳಿದಿದ್ದು, ಕಾದಾಟ ಕುತೂಹಲ ಮೂಡಿಸಿದೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958071

ಉರುಗ್ವೆ ಪರ ಫರ್ನಾಂಡೊ ಮುಸ್ಲೆರಾ, ಜೋಸ್ ಮಾರಿಯಾ ಗಿಮೆನೆಜ್, ಡಿಗೋ ಗಾಡಿನ್, ರೋಡ್ರಿಗೋ ಬೆಂಟಾನ್ಗುರ್, ನಹಿತನ್ ನಾಂಡೆಜ್, ಲೂಯಿಸ್ ಸೌರೆಜ್, ಲ್ಯೂಕಾಸ್ ಟೊರ್ರೆರಾ, ಮಾಟಿಯಾಸ್ ವೆಸಿನೊ, ಡಿಯಾಗೋ ಲಕ್ಸಾಲ್ಟ್, ಎಡಿನ್ಸನ್ ಕವಾನಿ, ಮಾರ್ಟಿನ್ ಕ್ಯಾಸೆರೆಸ್ ಕಣಕ್ಕಿಳಿದಿದ್ದಾರೆ.

ಪೋರ್ಚುಗಲ್ ಪರ ರುಯಿ ಪ್ಯಾಟ್ರಿಸಿಯೊ, ಪೆಪೆ, ರಾಫೆಲ್ ಗುರೆರೆರೋ, ಜೋಸ್ ಫಾಂಟೆ, ಕ್ರಿಸ್ಟಿಯಾನೊ ರೊನಾಲ್ಡೊ, ಜೊವೊ ಮಾರಿಯೋ, ಬರ್ನಾರ್ಡೊ ಸಿಲ್ವಾ, ವಿಲಿಯಂ ಕಾರ್ವಲ್ಹೋ, ರಿಕಾರ್ಡೊ ಪೆರೇರಾ, ಗೊನ್ಕಾಲೋ ಗೈಡೆಸ್, ಆಡ್ರಿಯನ್ ಸಿಲ್ವಾ ಆಡುತ್ತಿದ್ದಾರೆ.

Story first published: Sunday, July 1, 2018, 0:05 [IST]
Other articles published on Jul 1, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X