Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯೂರೋ 2020: ರಷ್ಯಾ ವಿರುದ್ಧ ಸುಲಭವಾಗಿ ಗೆದ್ದ ಬೆಲ್ಜಿಯಂ

 Worlds number one Belgium thrash hapless Russia 3-0 in Euro 2020

ಕಳೆದ ವರ್ಷ ನಡೆಯಬೇಕಿದ್ದ ಯೂರೋ 2020 ಫುಟ್ಬಾಲ್ ಪಂದ್ಯಾವಳಿ ಕೊರೊನಾವೈರಸ್ ಕಾರಣದಿಂದ ಪ್ರಸ್ತುತ ವರ್ಷ ನಡೆಯುತ್ತಿದೆ. ಈ ಪಂದ್ಯಾವಳಿಯ ನಾಲ್ಕನೇ ಪಂದ್ಯ ಕ್ರೆಸ್ಟೋವ್ಸ್ಕಿ ಸ್ಟೇಡಿಯಂನಲ್ಲಿ ಶನಿವಾರ ವಿಶ್ವದ ನಂ 1 ತಂಡ ಬೆಲ್ಜಿಯಂ ಮತ್ತು ರಷ್ಯಾ ನಡುವೆ ನಡೆಯಿತು.

WTC Final: ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ರಿಷಭ್ ಪಂತ್!

ಈ ಪಂದ್ಯದಲ್ಲಿ ವಿಶ್ವದ ನಂಬರ್ 1 ತಂಡವೆನಿಸಿಕೊಂಡಿರುವ ಬೆಲ್ಜಿಯಂ ರಷ್ಯಾದ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಸುಲಭ ಜಯವನ್ನು ಸಾಧಿಸಿತು. ಬೆಲ್ಜಿಯಂ ಪರ ಹತ್ತನೇ ನಿಮಿಷದಲ್ಲಿ ರೊಮೆಲು ಲುಕಾಕು ಮೊದಲನೇ ಗೋಲ್ ಬಾರಿಸಿದರು, 34ನೇ ನಿಮಿಷದಲ್ಲಿ ಥಾಮಸ್ ಮೆಯುನಿಯರ್ ಗೋಲು ಬಾರಿಸುವುದರ ಮೂಲಕ ಬೆಲ್ಜಿಯಂ ತಂಡಕ್ಕೆ ಮತ್ತಷ್ಟು ಮುನ್ನಡೆಯನ್ನು ತಂದುಕೊಟ್ಟರು ಹಾಗೂ ಮೂರನೇ ಗೋಲನ್ನು ಮತ್ತೆ ರೊಮೆಲು ಲುಕಾಕು ಬಾರಿಸಿದರು.

'ಬೇಗ ಗುಣಮುಖರಾಗಿ': ಕ್ರಿಶ್ಚಿಯನ್ ಎರಿಕ್ಸೆನ್ ಚೇತರಿಕೆಗೆ ಖ್ಯಾತ ಕ್ರಿಕೆಟಿಗರ ಹಾರೈಕೆ

ಈ ಮೂಲಕ ಬೆಲ್ಜಿಯಂ ತಂಡದ ಪರ 2 ಗೋಲುಗಳನ್ನು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರೊಮೆಲು ಲುಕಾಕು ತನ್ನ ತಂಡದ ಗೆಲುವನ್ನು ಡೆನ್ಮಾರ್ಕ್ ಮತ್ತು ಫಿನ್‍ಲ್ಯಾಂಡ್ ಪಂದ್ಯದ ವೇಳೆ ಗಾಯಕ್ಕೊಳಗಾಗಿದ್ದ ಕ್ರಿಶ್ಚಿಯನ್ ಎರಿಕ್ಸೆನ್‌ಗೆ ಅರ್ಪಿಸಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ರೊಮೆಲು ಲುಕಾಕು ತಾವು ಗಳಿಸಿದ 2 ಗೋಲುಗಳನ್ನು ಕ್ರಿಶ್ಚಿಯನ್ ಎರಿಕ್ಸೆನ್‌ಗೆ ಅರ್ಪಿಸಿರುವುದಾಗಿ ತಿಳಿಸಿದರು ಮತ್ತು ಕ್ರಿಶ್ಚಿಯನ್ ಎರಿಕ್ಸೆನ್‌ ಶೀಘ್ರ ಗುಣಮುಖರಾಗಲೆಂದು ಹಾರೈಸಿದರು.

Story first published: Sunday, June 13, 2021, 13:21 [IST]
Other articles published on Jun 13, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+