For Quick Alerts
ALLOW NOTIFICATIONS  
For Daily Alerts

CWG 4ನೇ ದಿನ: ಭಾರತದ ಪದಕ ವಿಜೇತರ ಪಟ್ಟಿ

By Mahesh

ಗ್ಲಾಸ್ಕೋ, ಜು.27: ಸ್ಕಾಟ್ಲೆಂಡಿನಲ್ಲಿ ನಡೆದಿರುವ 20ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ದಿನೇ ದಿನೇ ತನ್ನ ಪದಕ ಬೇಟೆಯಲ್ಲಿ ಉನ್ನತಿ ಸಾಧಿಸುತ್ತಿದೆ. ವೇಟ್ ಲಿಫ್ಟಿಂಗ್, ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದಿರುವುದು ಕ್ರೀಡಾಪಟುಗಳ ಉತ್ಸಾಹ ಹೆಚ್ಚಿಸಿದೆ.

ಭಾನುವಾರಕ್ಕೂ ಮುನ್ನ ಭಾರತ ಒಟ್ಟಾರೆ 17 ಪದಕಗಳನ್ನು ಗಳಿಸಿದೆ. ಅಪೂರ್ವ ಚಾಂಡೆಲ, ರಾಹಿ ಸರ್ನೊಬಾರ್ ಚಿನ್ನ ಗೆದ್ದರೆ, ಬೆಂಗಳೂರಿನ ಪ್ರಕಾಶ್ ನಂಜಪ್ಪ, ಅಯೋನಿಕಾ ಪಾಲ್, ಅನಿಶಾ ಸಯೀದ್ ರಜತ ಪದಕ ಗೆದ್ದರು. ಒಟ್ಟಾರೆ 5 ಚಿನ್ನ, 7 ಬೆಳ್ಳಿ ಹಾಗೂ 5 ಕಂಚಿನ ಪದಕ ಗೆದ್ದುಕೊಂಡಿದೆ.

CWG 2014: Full list of India's medal winners on day 2 (July 26)


ಜುಲೈ 26ರಂತೆ ಭಾರತದ ಪದಕ ವಿಜೇತರ ಪಟ್ಟಿ
ಚಿನ್ನ 5
* ಅಪೂರ್ವಿ ಚಾಂಡೆಲ : ಮಹಿಳೆಯರ ಶೂಟಿಂಗ್ 10 ಮೀ ಏರ್ ರೈಫಲ್
* ರಾಹಿ ಸರ್ನೊಬಾತ್ : ಮಹಿಳೆಯರ ಶೂಟಿಂಗ್ 25 ಮೀ ಏರ್ ರೈಫಲ್
* ಅಭಿನವ್ ಬಿಂದ್ರಾ : ಪುರುಷರ ಶೂಟಿಂಗ್ 10 ಮೀ ಏರ್ ರೈಫಲ್
* ಕೆ ಸಂಜೀತಾ ಚಾನು: ಮಹಿಳೆಯರ 48 ಕೆ.ಜಿ ವಿಭಾಗ (ಒಟ್ಟಾರೆ ಲಿಫ್ಟ್ 173 ಕೆಜಿ, 77+96)
* ಸುಕೇನ್ ಡೇ: ಪುರುಷರ 56 ಕೆ.ಜಿ ವಿಭಾಗ (ಒಟ್ಟಾರೆ ಲಿಫ್ಟ್ 248 ಕೆಜಿ, 109+139)

ಬೆಳ್ಳಿ 7
* ಪ್ರಕಾಶ್ ನಂಜಪ್ಪ: ಪುರುಷರ ಶೂಟಿಂಗ್ 10 ಮೀ ಏರ್ ಪಿಸ್ತೂಲ್
* ಅಯೋನಿಕಾ ಪಾಲ್ : ಮಹಿಳೆಯರ ಶೂಟಿಂಗ್ 10 ಮೀ ಏರ್ ರೈಫಲ್
* ಮಲೈಕಾ ಗೋಯಲ್ : ಮಹಿಳೆಯರ ಶೂಟಿಂಗ್ 10 ಮೀ ಏರ್ ರೈಫಲ್
* ಅನಿಶಾ ಸಯೀದ್ : ಮಹಿಳೆಯರ ಶೂಟಿಂಗ್ 25 ಮೀ ಏರ್ ಪಿಸ್ತೂಲ್
* ಎಸ್ ಮಿರಾಬಾಯಿ ಚಾನು: ಮಹಿಳೆಯರ 48 ಕೆ.ಜಿ ವಿಭಾಗ (ಒಟ್ಟಾರೆ ಲಿಫ್ಟ್ 170 ಕೆಜಿ, 75+95)
* ನವಜ್ಯೋತ್ ಚಾನ : ಪುರುಷರ ಜುಡೋ 60 ಕೆ.ಜಿ ವಿಭಾಗ (ಅಶ್ಲೆ ಮೆಕ್ ಕೆಂಜನಿ (ಇಂಗ್ಲೆಂಡ್) ಪೆನಾಲ್ಟಿ ಪಾಯಿಂಟ್ ನಲ್ಲಿ ಸೋಲು ಕಂಡರು)
* ಸುಶೀಲಾ ಲಿಕ್ಮಾಬಾಮ್ : ಮಹಿಳೆಯರ ಜುಡೋ 48 ಕೆ.ಜಿ ವಿಭಾಗ(ಸ್ಕಾಟ್ಲೆಂಡಿನ ಕಿಂಬರ್ಲಿ ರೆನಿಕ್ಸ್ ವಿರುದ್ಧ ಸೋಲು)

ಕಂಚು 5
* ರಾಜ್ವಿಂದರ್ ಕೌರ್ : ಮಹಿಳೆಯರ 78 ಕೆಜಿ ವಿಭಾಗ ಜುಡೋ
* ಓಂಕಾರ್ ಓಟಾರಿ: ಪುರುಷರ 69 ಕೆಜಿ ವೇಟ್ ಲಿಫ್ಟಿಂಗ್
* ಸಂತೋಷಿ ಮಾತ್ಸಾ: ಮಹಿಳೆಯರ 53 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್.
* ಕಲ್ಪನಾ ಥೌಡಮ್ : ಮಹಿಳೆ ಜುಡೋ 52 ಕೆ.ಜಿ(ಮಾರಿಷಸ್ ನ ಕ್ರಿಶ್ಚಿಯನ್ ಲೆಗೆನ್ಟಿಲ್ ಸೋಲಿಸಿದರು)
* ಗಣೇಶ್ ಮಾಲಿ : ಪುರುಷರ ವೆಟ್ ಲಿಫ್ಟಿಂಗ್ 56 ಕೆ.ಜಿ (ಒಟ್ಟಾರೆ ಲಿಫ್ಟ್ 244 ಕೆಜಿ, 111+133)

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+