ಕಾಮನ್ವೆಲ್ತ್ ಗೇಮ್ಸ್ನಿಂದ ನೀರಜ್ ಚೋಪ್ರಾ ಔಟ್; ಕನಸು ನನಸಾಗಲಿಲ್ಲ ಎಂದು ಬೇಸರಗೊಂಡ ಚಿನ್ನದ ಹುಡುಗ
Wednesday, July 27, 2022, 15:51 [IST]
ಕಳೆದ ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದ ನೀರಜ್ ಚೋಪ್ರಾ ಇತ್ತೀಚೆಗಷ್ಟೆ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿಯೂ ಕೂಡ ರಜ...