ಭಾರತ- ಆಸ್ಟ್ರೇಲಿಯಾ-ಇಂಗ್ಲೆಂಡ್ ಸರಣಿ ವೇಳಾಪಟ್ಟಿ
ಸಿಡ್ನಿ, ಜ.14: ಐಸಿಸಿ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ- ಆಸ್ಟ್ರೇಲಿಯಾ-ಇಂಗ್ಲೆಂಡ್ ಏಕದಿನ ತ್ರಿಕೋನ ಸರಣಿ ಆರಂಭವಾಗಲಿದ್ದು, ಮೂರು ತಂಡಕ್ಕೂ ಉತ್ತಮ ವೇದಿಕೆ ಒದಗಿಸಲಿದೆ.
ಅತಿಥೇಯ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ಜ.16ರಂದು ಮೊದಲ ಪಂದ್ಯ ನಡೆಯಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ನಲ್ಲಿ ಭಾನುವಾರ ಆಡಲಿದೆ.

ಪ್ರತಿ ತಂಡಗಳು ಪರಸ್ಪರ ಎರಡು ಬಾರಿ ಎದುರಾಗಲಿದ್ದು, ಹೆಚ್ಚು ಅಂಕಗಳಿಸಿದ ಎರಡು ತಂದಗಳು ಫೆ.1ರಂದು ನಡೆಯಲಿರುವ ಫೈನಲ್ ನಲ್ಲಿ ಕಾದಾಡಲಿವೆ. ಪಂದ್ಯಗಳ ನೇರ ಸ್ಕೋರ್ ಕಾರ್ಡ್ ಗಾಗಿ ಒನ್ ಇಂಡಿಯಾ ಕನ್ನಡ ನೋಡುತ್ತಿರಿ..
ವೇಳಾಪಟ್ಟಿ ಇಂತಿದೆ:
* 16 ಜನವರಿ, ಶುಕ್ರವಾರ- ಆಸ್ಟ್ರೇಲಿಯಾ vs ಇಂಗ್ಲೆಂಡ್ (ಸಿಡ್ನಿ) 8.50 AM (ಹಗಲು/ರಾತ್ರಿ)
* 18 ಜನವರಿ, ಭಾನುವಾರ -ಆಸ್ಟ್ರೇಲಿಯಾ vs ಭಾರತ (ಮೆಲ್ಬೋರ್ನ್)- 8.50 AM (ಹಗಲು/ರಾತ್ರಿ)
* 20 ಜನವರಿ, ಮಂಗಳವಾರ- ಇಂಗ್ಲೆಂಡ್ vs ಭಾರತ (ಬ್ರಿಸ್ಬೇನ್) 8.50 AM (ಹಗಲು/ರಾತ್ರಿ)
* 23 ಜನವರಿ, ಶುಕ್ರವಾರ- ಆಸ್ಟ್ರೇಲಿಯಾ vs ಇಂಗ್ಲೆಂಡ್ (ಹೋಬಾರ್ಟ್) 8.50 AM (ಹಗಲು/ರಾತ್ರಿ)
* 26 ಜನವರಿ, ಸೋಮವಾರ -ಆಸ್ಟ್ರೇಲಿಯಾ vs ಭಾರತ (ಸಿಡ್ನಿ) 8.50 AM (ಹಗಲು/ರಾತ್ರಿ)
* 30 ಜನವರಿ, ಶುಕ್ರವಾರ -ಇಂಗ್ಲೆಂಡ್ vs ಭಾರತ (ಪರ್ತ್) 8.50 AM (ಹಗಲು ಪಂದ್ಯ)
* 1 ಫೆಬ್ರವರಿ, ಭಾನುವಾರ -ಫೈನಲ್ (ಪರ್ತ್) - 8.50 AM(ಹಗಲು ಪಂದ್ಯ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications