ವೆಸ್ಟ್ ಇಂಡೀಸ್ ಗೆ ಮಣ್ಣು ಮುಕ್ಕಿಸಿದ ಐರ್ಲೆಂಡ್

Posted By:

ನೆಲ್ಸನ್(ನ್ಯೂಜಿಲೆಂಡ್), ಫೆ.16: ಎರಡು ಬಾರಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಐರ್ಲೆಂಡ್ ತಂಡ ನಾಲ್ಕು ವಿಕೆಟ್ ಗಳಿಂಡ ಸೋಲುಣಿಸಿದೆ. ಐಸಿಸಿ ವಿಶ್ವಕಪ್ ಟೂರ್ನಿ 2015ರ ಬಿ ಗುಂಪಿನ ಮೊದಲ ಪಂದ್ಯದಲ್ಲೇ ವಿಂಡೀಸ್ ತಂಡ ಹೀನಾಯ ಸೋಲು ಕಂಡಿದೆ.


ವೆಸ್ಟ್ ಇಂಡೀಸ್ 304/7, 50 ಓವರ್ಸ್
ಐರ್ಲೆಂಡ್: 307/6, 45.5 ಓವರ್ಸ್

World Cup Day 3: Ireland stun West Indies

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ. Subscribe to Kannada MyKhel.

Story first published: Monday, February 16, 2015, 11:20 [IST]
Other articles published on Feb 16, 2015

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ