For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್‌: ಟೆನಿಸ್ ನಲ್ಲಿ ಚಿನ್ನ ಗೆದ್ದ ಬೋಪಣ್ಣ-ದಿವಿಜ್ ಜೋಡಿ

By Manjunatha
ಏಷ್ಯನ್‌ ಗೇಮ್ಸ್ 2018: ಚಿನ್ನಗೆದ್ದ ಬೋಪಣ್ಣ ದಿವಿಜ್ ಜೋಡಿ | Oneindia Kannada
Asian games 2018: Tennis mens double team won Gold

ಜಖಾರ್ತಾ, ಆಗಸ್ಟ್ 24: ಅನುಭವಿ ಆಟಗಾರ ರೋಹನ್ ಬೋಪಣ್ಣ ಮತ್ತು ಯುವ ಆಟಗಾರ ದ್ವಿವಿಜ್ ಶರಣ್ ಅವರು ಏಷ್ಯನ್ ಗೇಮ್ಸ್‌ 2018ರ ಪುರುಷರ ಟೆನಿಸ್ ಡಬಲ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ಬೋಪಣ್ಣ - ದ್ವಿವಿಜ್ ಜೋಡಿಯು ಕಜಕಿಸ್ತಾನದ ಬುದ್ಲಿಕ್ ಅಲೆಸ್ಕಾ, ಯಸ್ವೆ ಡೆನ್ನಿಸ್ ಅವರನ್ನು 4-6, 6-3, 10-8 ರಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡಿದ್ದಾರೆ.

ನಿನ್ನೆಯಷ್ಟೆ ಮಹಿಳಾ ಟೆನಿಸ್ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ ಅವರು ಕಂಚಿನ ಪದಕ ಗೆದ್ದಿದ್ದರು. ಇಂದು ಚಿನ್ನವೆ ಒಲಿದಿದ್ದು ಟೆನಿಸ್ನಲ್ಲಿ ಭಾರತಕ್ಕೆ ಒಲಿಯುತ್ತಿರುವ ಎರಡನೇ ಪದಕ ಇದಾಗಿದೆ. ಇನ್ನೂ ಪುರುಷರ ಸಿಂಗಲ್ಸ್‌, ಮಹಿಳೆಯರ ಡಬಲ್ಸ್‌ ಬಾಕಿ ಇದ್ದು ಪದಕದ ನಿರೀಕ್ಷೆ ಇದೆ.

ಟೆನಿಸ್‌ನಲ್ಲಿ ಪದಕ ಗೆಲ್ಲುವ ಮೂಲಕ ಭಾರತದ ಒಟ್ಟು 22 ಪದಕ ಗೆದ್ದಂತಾಗಗಿತ್ತು.

Story first published: Friday, August 24, 2018, 15:21 [IST]
Other articles published on Aug 24, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+