ಆಸ್ಟ್ರೇಲಿಯ ಓಪನ್ ಫೈನಲ್ : ರೋಜರ್ ಫೆಡರರ್ ವಿರುದ್ಧ ರಾಫೆಲ್ ನಡಾಲ್
ಸಿಡ್ನಿ, ಜನವರಿ 27: ಆಸ್ಟ್ರೇಲಿಯ ಓಪನ್ ಸೆಮಿಫೈನಲ್ ಸೆಮಿಫೈನಲ್ ಪಂದ್ಯದಲ್ಲಿ 2009ರ ವಿಜೇತ ರಾಫೆಲ್ ನಡಾಲ್ ಅವರು ಗ್ರಿಗೋರ್ ಡಿಮಿಟ್ರೊವ್ ಅವರನ್ನು ಸೋಲಿಸಿ ಫೈನಲ್ ತಲುಪಿದ್ದು, ಫೆಡರರ್ ವಿರುದ್ಧ ಸೆಣೆಸಲಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಗ್ರಿಗೋರ್ ಡಿಮಿಟ್ರೋವ್ ಅವರನ್ನು -3,5-7,7-6(5), 6-7(4), 6-4 ರಲ್ಲಿ ನಡಾಲ್ ಅವರು ಸೋಲಿಸಿದ್ದಾರೆ.

17 ಗ್ರ್ಯಾನ್ ಸ್ಲಾಂ ಗೆದ್ದಿರುವ ರೋಜರ್ ಫೆಡರರ್ 6ನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿದ್ದಾರೆ. ಫೆಡರರ್ 7-5, 6-3, 1-6, 4-6, 6-3 ಸೆಟ್ಗಳಿಂದ ಸ್ಟ್ಯಾನಿಸ್ಲಸ್ ವಾವ್ರಿಂಕರನ್ನು ಸೋಲಿಸಿ ಸುಮಾರು ವರ್ಷಗಳ ನಂತರ ಫೈನಲ್ ಪ್ರವೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
2010ರಲ್ಲಿ ಕೊನೇ ಬಾರಿ ಫೈನಲ್ಗೇರಿದ್ದ ಫೆಡರರ್ ಚಾಂಪಿಯನ್ ಆಗಿದ್ದರು. ಆಸ್ಟ್ರೇಲಿಯಾದ ಕೆನ್ ರೋಸ್ವೆಲ್ 1974ರಲ್ಲಿ 39ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ರೋಜರ್ಗೆ ಭಾನುವಾರ ನಡೆಯುವ ಫೈನಲ್ನಲ್ಲಿ ಸ್ಪೇನಿನ ತಾರೆ ರಾಫೆಲ್ ನಡಾಲ್ ರನ್ನು ಎದುರಿಸಲಿದ್ದಾರೆ.
Story first published: Wednesday, January 3, 2018, 10:14 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications