ವಿಂಬಲ್ಡನ್ 2022 ಸೆಮಿಫೈನಲ್ನಿಂದ ಹಿಂದೆ ಸರಿದ ರಾಫೆಲ್ ನಡಾಲ್
Friday, July 8, 2022, 01:08 [IST]
ಕಿಬ್ಬೊಟ್ಟೆಯ ಗಾಯದಿಂದ ಚೇತರಿಸಿಕೊಳ್ಳಲು ವಿಫಲವಾದ ನಂತರ ವಿಂಬಲ್ಡನ್ ಸೆಮಿಫೈನಲ್ ಪಂದ್ಯದಿಂದ ಹಿಂದೆ ಸರಿಯುವುದಾಗಿ ರಾಫೆಲ್ ನಡಾಲ್ ಗುರುವಾರ ಘೋಷಿಸಿದರು. ಈ ಕ್ಯಾಲೆಂಡರ್ ಗ್ರ...