Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಾಖಲೆಯ 10ನೇ ಬಾರಿ ಫ್ರೆಂಚ್ ಕಿರೀಟ ತೊಟ್ಟ' ಕಿಂಗ್' ನಡಾಲ್

ಪ್ಯಾರೀಸ್, ಜೂನ್ 11: ಇಲ್ಲಿನ ರೊಲ್ಯಾಂಡ್ ಗರಾಸ್ ನ ಆವೆ ಮಣ್ಣಿನ ಅಂಕಣದಲ್ಲಿ ಸ್ಪೇನಿನ ರಫೆಲ್ ನಡಾಲ್ ಅವರು ಭಾನುವಾರ(ಜೂನ್ 11)ದಂದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಫೈನಲ್ ನಲ್ಲಿ ಸ್ವಿಸ್ ನ ವಾವರಿಂಕರಿಗೆ 3 ನೇರ ಸೆಟ್ ಗಳಿಂದ ಸೋಲುಂಟಾಗಿದೆ. ರಫೆಲ್ ಅವರು 6-2,6-3, 6-1 ರಲ್ಲಿ ಸುಲಭವಾಗಿ ಮೂರನೇ ಸೀಡೆಡ್ ಆಟಗಾರ ವಾವರಿಂಕರನ್ನು ಸೋಲಿಸಿದರು.

French Open: 'King of Clay' Rafael Nadal wins record 10th title


ಇದು ರಫೆಲ್ ಅವರ 10ನೇ ಫ್ರೆಂಚ್ ಓಪನ್ ಕಿರೀಟ. ಒಟ್ಟಾರೆ, 15ನೇ ಗ್ರ್ಯಾನ್ ಸ್ಲಾಮ್ ಗೆದ್ದ ರಫೆಲ್ ನಡಾಲ್ ಅವರು ಪೀಟ್ ಸ್ಯಾಂಪ್ರಸ್ ಅವರ ದಾಖಲೆ(14 ಗ್ರ್ಯಾನ್ ಸ್ಲಾಮ್) ಯನ್ನು ಮುರಿದಿದ್ದಾರೆ.


ನಡಾಲ್ ಗಿಂತ ಮುಂದೆ ಸ್ವಿಸ್ ನ ರೋಜರ್ ಫೆಡರರ್ ಮಾತ್ರ ಇದ್ದಾರೆ. ಫೆಡರರ್ 18 ಗ್ರ್ಯಾನ್ ಸ್ಲಾಮ್ ಗೆದ್ದಿದ್ದಾರೆ.(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+