Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Indian Wells Open: ವಿಕ್ಟೋರಿಯಾ ಅಜರೆಂಕಾ ಕೆಡವಿದ ಸೆರೆನಾ ವಿಲಿಯಮ್ಸ್

Serena Williams downs Victoria Azarenka to reach Indian Wells second round

ಇಂಡಿಯನ್ ವೆಲ್ಸ್, ಮಾರ್ಚ್ 9: ಕ್ಯಾಲಿಫೋರ್ನಿಯಾದ ಇಂಡಿಯನ್ ವೆಲ್ಸ್ ಟೆನಿಸ್ ಗಾರ್ಡನ್‌ನಲ್ಲಿ ನಡೆಯುತ್ತಿರುವ ಬಿಎಸ್‌ಪಿ ಪರಿಬಾಸ್ ಓಪನ್ ಅಥವಾ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ಅಮೆರಿಕಾರ ಸೆರೆನಾ ವಿಲಿಯಮ್ಸ್ ಅವರು ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.

ಶುಕ್ರವಾರ (ಮಾರ್ಚ್ 9) ನಡೆದ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಅಮೆರಿಕಾ ಬಲಿಷ್ಠೆ ಸೆರೆನಾ, ಬೆಲಾರಸ್ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಅವರನ್ನು 7-5, 6-3ರ ನೇರ ಸೆಟ್ ನಿಂದ ಮಣಿಸಿ ಮುನ್ನಡೆ ಗಿಟ್ಟಿಸಿಕೊಂಡರು. ಇಬ್ಬರ ಮಧ್ಯೆ 2 ಗಂಟೆ 7 ನಿಮಿಷಗಳ ಸೆಣಸಾಟ ನಡೆಯಿತು.

ಈ ಗೆಲುವಿನೊಂದಿಗೆ ವಿಶ್ವ ಶ್ರೇಯಾಂಕದಲ್ಲಿ 10ನೇ ಸ್ಥಾನದಲ್ಲಿರುವ ಸೆರೆನಾ, 48ರ ಶ್ರೇಯಾಂಕಿತೆ ಅಜರೆಂಕಾ ವಿರುದ್ಧ 18-4ರ ಗೆಲುವಿನ ದಾಖಲೆ ಹೊಂದಿದ್ದಾರೆ. 2016ರ ಇದೇ ಟೂರ್ನಿಯ ಫೈನಲ್‌ನಲ್ಲಿ ಅಜೆರೆಂಕಾ ಅವರು ವಿಲಿಯಮ್ಸ್ ಅವರಿಗೆ ಸೋಲುಣಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Saturday, March 9, 2019, 13:42 [IST]
Other articles published on Mar 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+