ನಾನು ಟೆನಿಸ್ನಿಂದ ನಿವೃತ್ತಿಗೊಂಡಿಲ್ಲ, ಕಂಬ್ಯಾಕ್ ಮಾಡಲಿದ್ದೇನೆ: ಸೆರೆನಾ ವಿಲಿಯಮ್ಸ್ ಅಚ್ಚರಿಯ ಹೇಳಿಕೆ
Tuesday, October 25, 2022, 15:15 [IST]
ಅಮೆರಿಕಾದ ಟೆನಿಸ್ ಆಟಗಾರ್ತಿ, 23 ಗ್ರ್ಯಾಂಡ್ಸ್ಲ್ಯಾಮ್ ಪ್ರಶಸ್ತಿಗಳ ಒಡತಿ ಸೆರೆನಾ ವಿಲಿಯಮ್ಸನ್ ಅಚ್ಚರಿಕೆಯ ಹೇಳಿಕೆ ನೀಡುವ ಮೂಲಕ ಟೆನಿಸ್ ಲೋಕಕ್ಕೆ ಶಾಕ್ ನೀಡಿದ್ದಾರೆ. ಇತ್ತ...