For Quick Alerts
ALLOW NOTIFICATIONS  
For Daily Alerts

ಹೊಟ್ಟೆನೋವು ನನ್ನನ್ನು ಮ್ಯಾಡ್ರಿಡ್ ಓಪನ್‌ನಿಂದ ತಡೆಯಲಾರದು: ನಡಾಲ್

Stomach illness won’t stop Rafael Nadal from Madrid Open start

ಮ್ಯಾಡ್ರಿಡ್, ಮೇ 7: ಅನಾರೋಗ್ಯದ ಹೊರತಾಗಿಯೂ ತಾನು ಮ್ಯಾಡ್ರಿಡ್ ಓಪನ್‌ ಟೂರ್ನಿಯಲ್ಲಿ ಸ್ಪರ್ಧಿಸುವುದಾಗಿ ಐದು ಬಾರಿಯ ಚಾಂಪಿಯನ್ ರಾಫೆಲ್ ನಡಾಲ್ ಹೇಳಿದ್ದಾರೆ. ಸ್ಟೊಮಕ್ ವೈರಸ್ (ಹೊಟ್ಟೆಗೆ ಸಂಬಂಧಿಸಿದ ವೈರಸ್ ಖಾಯಿಲೆ - ಗ್ಯಾಸ್ಟ್ರೋಎಂಟರೈಟಿಸ್)ನಿಂದ ತಾನು ಚೇತರಿಸಿಕೊಳ್ಳುತ್ತಿರುವುದಾಗಿ ನಡಾಲ್ ತಿಳಿಸಿದ್ದಾರೆ.

ವಿಶ್ವ ನಂ.2 ಆಟಗಾರ, 32ರ ಹರೆಯದ ಸ್ಪೇನ್‌ ಆಟಗಾರ ನಡಾಲ್ ಅವರು ಆರು ಬಾರಿ ಮ್ಯಾಡ್ರಿಡ್ ಪ್ರಶಸ್ತಿ ಜಯಿಸಿರುವ ಕೆನಡಾ ಆಟಗಾರ ಫೆಲಿಕ್ಸ್ ಆಗುರ್-ಅಲಿಯಾಸ್ ಟೈಮ್ ವಿರುದ್ಧ ಬುಧವಾರ (ಮೇ 9ರಂದು) ಆರಂಭಿಕ ಪಂದ್ಯವನ್ನಾಡುತ್ತಿದ್ದಾರೆ.

ಭಾನುವಾರ (ಮೇ 5) ನಡೆದ ಮೊದಲ ಪಂದ್ಯದಲ್ಲಿ ಅಗುರ್-ಅಲಿಯಾಸ್ ಟೈಮ್ ಅವರು ಡೆನಿಸ್ ಶಪೊವೊಲೋವ್ ವಿರುದ್ಧ ಗೆಲುವು ದಾಖಲಿಸಿ ಮುನ್ನಡೆ ಗಿಟ್ಟಿಸಿಕೊಂಡಿದ್ದರು. ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ನಡಾಲ್, ನಾನು ಶೇ.100ರಷ್ಟು ಸುಧಾರಿಸದಿದ್ದರೂ ಪಂದ್ಯದಲ್ಲಿ ಪಾಲ್ಗೊಳ್ಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Story first published: Tuesday, May 7, 2019, 21:41 [IST]
Other articles published on May 7, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+