For Quick Alerts
ALLOW NOTIFICATIONS  
For Daily Alerts

ಯುಎಸ್ ಓಪನ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಸೆರೆನಾ ವಿಲಿಯಮ್ಸ್

US Open 2019: Serena Williams bags 100th US Open win to enter semifinals

ನ್ಯೂಯಾರ್ಕ್, ಸೆಪ್ಟೆಂಬರ್ 4: ಅಮೆರಿಕಾದ ಟೆನಿಸ್ ಬಲಿಷ್ಠೆ ಸೆರೆನಾ ವಿಲಿಯಮ್ಸ್, ಯುಎಸ್ ಓಪನ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ವಾಂಗ್ ಕ್ಯೂಯಿಆಂಗ್ ಸೋಲಿಸಿದ ವಿಲಿಯಮ್ಸ್ ಮುನ್ನಡೆ ಗಿಟ್ಟಿಸಿಕೊಂಡರು. ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆರೆನಾಗೆ ಲಭಿಸಿದ 100ನೇ ಗೆಲುವಿದು.

ಯುಎಸ್ ಓಪನ್ 2019: ರೋಜರ್ ಫೆಡರರ್ ಗೆ ಸೋಲುಣಿಸಿದ ಡಿಮಿಟ್ರೊವ್

ಮಂಗಳವಾರ (ಸೆಪ್ಟೆಂಬರ್ 3) ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಸೆರೆನಾ, ಚೀನಾದ ವಾಂಗ್ ಕ್ಯೂಯಿಆಂಗ್ ವಿರುದ್ಧ 6-1, 6-0ರ ನೇರ ಸೆಟ್ ಗೆಲುವು ಸಾಧಿಸಿದರು. ಇಬ್ಬರ ಮಧ್ಯೆ ಸುಮಾರು 44 ನಿಮಿಷಗಳ ಕಾದಾಟ ನಡೆಯಿತು.

ಈ ತಿಂಗಳಾಂತ್ಯದಲ್ಲಿ 38ರ ಹರೆಯಕ್ಕೆ ಕಾಲಿರಿಸಲಿರುವ ವಿಲಿಯಮ್ಸ್ ಇಲ್ಲೀವರೆಗೆ ಒಟ್ಟು 23 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಇನ್ನೊಂದು ಗ್ರ್ಯಾಂಡ್‌ಸ್ಲ್ಯಾಮ್ ಜಯಿಸಿದರೂ ಆಸ್ಟ್ರೇಲಿಯಾದ ಟೆನಿಸ್ ದಂತಕತೆ ಮಾರ್ಗರೇಟ್ ಕೋರ್ಟ್ ಹೆಸರಿನಲ್ಲಿರುವ 24 ಗ್ರ್ಯಾಂಡ್‌ಸ್ಲ್ಯಾಮ್ ವಿಶ್ವದಾಖಲೆಯನ್ನು ಸೆರೆನಾ ಸರಿದೂಗಿಸಲಿದ್ದಾರೆ.

Story first published: Wednesday, September 4, 2019, 13:10 [IST]
Other articles published on Sep 4, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+