ಶತಕ ಬಾರಿಸಿದರೆ ಐಷಾರಾಮಿ ಅಪಾರ್ಟ್ಮೆಂಟ್ ಗಿಫ್ಟ್! Friday, December 15, 2017, 13:23 [IST] ಬೆಂಗಳೂರು, ಡಿಸೆಂಬರ್ 15 : ಶಾರ್ಜಾದಲ್ಲಿ ಟಿ-10 ಕ್ರಿಕೆಟ್ ಲೀಗ್ ಗೆ ಭರ್ಜರಿಯಾಗಿ ಚಾಲನೆ ಸಿಕ್ಕಿದೆ. 10 ಓವರ್ ಗಳ ಹೊಸ ಬಗೆ ಆಟ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಟಿ10 ಲೀಗ್ ಮೂಲಕ ಕ...