ಟೋಕಿಯೋ ಒಲಿಂಪಿಕ್ಸ್: ವಿಶ್ವ ನಂ.1 ಆರ್ಚರ್ ದೀಪಿಕಾ ಕುಮಾರಿಗೆ ನಿರಾಸೆ
Friday, July 30, 2021, 15:28 [IST]
ಟೋಕಿಯೋ: ವಿಶ್ವ ನಂ.1 ಬಿಲ್ಲುಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಭಾರತ ಆರ್ಚರ್ ದೀಪಿಕಾ ಕುಮಾರಿಗೆ ಸೋಲಾಗಿದೆ. ಶುಕ್ರವಾರ (ಜುಲೈ 30) ನಡೆದ ಮಹಿಳಾ ಆರ್ಚರಿ ಕ್ವಾರ್ಟರ್ ಫೈನಲ...