ವರ್ಲ್ಡ್ ಟೂರ್ ಫೈನಲ್ಸ್: ಗೆಲುವಿನೋಟದಲ್ಲಿರುವ ಸಿಂಧು ಸೆಮಿಫೈನಲ್ಗೆ ಲಗ್ಗೆ
Friday, December 14, 2018, 18:24 [IST]
ಗುವಾಂಗ್ಝೌ, ಡಿಸೆಂಬರ್ 14: ಚೀನಾದ ಗುವಾಂಗ್ಝೌನಲ್ಲಿ ನಡೆಯುತ್ತಿರುವ ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಭರವಸೆಯ ಆಟಗಾರ್ತಿ ಪಿವಿ ಸಿಂಧು ಗೆಲುವಿನ ಓಟ...