'ಮಿಸ್ವರ್ಲ್ಡ್ ಆಸ್ಟ್ರೇಲಿಯಾ' ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಸಿಸ್ ಕ್ರಿಕೆಟಿಗ
Sunday, February 14, 2021, 20:12 [IST]
ಆಸ್ಟ್ರೇಲಿಯಾ ಕ್ರಿಕೆಟಿಗ ಬೆನ್ ಕಟ್ಟಿಂಗ್ ಮಾಜಿ ವಿಶ್ವ ಸುಂದರಿ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ನ ಸೀಮಿತ ಓವರ್ಗಳ ತಂಡವನ್ನು ಪ್...