ಪ್ಯಾರಾಲಿಂಪಿಕ್ಸ್: ಭವೀನಾಬೆನ್ ಪಟೇಲ್ ಬೆಳ್ಳಿ ಪದಕದ ಸಾಧನೆಗೆ ಕ್ರಿಕೆಟರ್ಗಳಿಂದ ಪ್ರಶಂಸೆ
Sunday, August 29, 2021, 15:47 [IST]
ಟೋಕಿಯೋ, ಆಗಸ್ಟ್ 29: ಈ ಬಾರಿಯ ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಭವೀನಾಬೆನ್ ಪಟೇಲ್ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ. ಟೇಬಲ್ ಟೆನಿಸ್ನಲ್ಲಿ ಭವೀನಾಬೆನ್ ಪಟೇಲ...