ಪೊಲಾರ್ಡ್, ಮುನ್ರೋ, ಬ್ರಾವೋ ಅಬ್ಬರಕ್ಕೆ ಶರಣಾದ ಬಾರ್ಬಡೋಸ್ ಟ್ರೈಡೆಂಟ್ಸ್
Monday, August 24, 2020, 10:56 [IST]
ಟ್ರಿನಿಡಾಡ್: ಟ್ರಿನ್ಬಾಗೊ ನೈಟ್ ರೈಡರ್ಸ್ ನಾಯಕ ಕೀರನ್ ಪೊಲಾರ್ಡ್, ಕಾಲಿನ್ ಮುನ್ರೋ ಮತ್ತು ಡ್ಯಾರೆನ್ ಬ್ರಾವೋ ಅಬ್ಬರದಾಟಕೆ ಬಾರ್ಬಡೋಸ್ ಟ್ರೈಡೆಂಟ್ಸ್ ಶರಣಾಗಿದೆ. ಭಾ...