ವೆಸ್ಟ್ ಇಂಡೀಸ್ ಪಾಲಿಗೆ ಆಸ್ಟ್ರೇಲಿಯಾದಲ್ಲಿ ವಿಶೇಷವಾಗಿದ್ದು ನಡೆಯಲಿದೆ ಎಂದ ಮಾಜಿ ನಾಯಕ
Friday, October 14, 2022, 05:15 [IST]
ಟಿ20 ಕ್ರಿಕೆಟ್ ಮಾದರಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಯಾವತ್ತಿಗೂ ಎದುರಾಳಿಗಳು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಆ ತಂಡದಲ್ಲಿರುವ ಆಟಗಾರರು. ಹೊಡಿ ಬಡಿ ಆಟಕ್...