T20 World Cup 2022: ಬುಮ್ರಾ ಇಲ್ಲ ಅಂದ್ರೆ ಟ್ರೋಫಿ ಇಲ್ಲ : ಬಿಸಿಸಿಐ ವಿರುದ್ಧ ಅಭಿಮಾನಿಗಳ ಕೋಪ
Monday, October 3, 2022, 23:03 [IST]
ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಬೆನ್ನುನೋವಿನಿಂದಾಗಿ ಮುಂಬರುವ ಟಿ20 ವಿಶ್ವಕಪ್ 2022 ರಿಂದ ಅಧಿಕೃತವಾಗಿ ಹೊರಗುಳಿದಿದ್ದಾರೆ. ಅಕ್ಟೋಬರ್ 3, ಸೋಮವಾರದಂದು ಅಧಿಕೃತ ಹೇಳಿ...