ಕಳೆದ ಪಂದ್ಯದ ಅರ್ಧದಷ್ಟು ರನ್ ಕೂಡ ಹೊಡೆಯಲಿಲ್ಲ ; ಸೋಲಿನ ನಂತರ ರಾಹುಲ್ ನೋವಿನ ಮಾತು
Saturday, April 17, 2021, 08:50 [IST]
ಶುಕ್ರವಾರ ( ಏಪ್ರಿಲ್ 16 ) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ...