ಹಸ್ನೈನ್ ನಿಯಮಬಾಹಿರ ಬೌಲಿಂಗ್ ಶೈಲಿ: ಸನ್ನೆ ಮಾಡಿ ಕೋಪ ವ್ಯಕ್ತಪಡಿಸಿದ ಮಾರ್ಕಸ್ ಸ್ಟೋಯ್ನಿಸ್
Monday, August 15, 2022, 11:18 [IST]
ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಹಸ್ನೈನ್ ಅನುಮಾನಸ್ಪದ ಬೌಲಿಂಗ್ ಶೈಲಿ ವಿರುದ್ಧ ಈಗಾಗಲೇ ಐಸಿಸಿ ಕಣ್ಣಿಟ್ಟಿದೆ. ಮೊಹಮ್ಮದ್ ಹಸ್ನೈನ್ ನಿಯಮಬಾಹಿರವಾಗಿ ಬೌಲಿಂಗ್ ಮಾ...