ಆತ ಮರತುಬಿಡಬೇಕಾದ ಕ್ರಿಕೆಟಿಗ: ಇಂಗ್ಲೆಂಡ್ ವೇಗಿಯ ಮೇಲೆ ಸಿಡಿದುಬಿದ್ದ ಹೇಡನ್
Thursday, June 22, 2023, 14:04 [IST]
ಆಶಸ್ ಸರಣಿಯ ಮೊದಲ ಪಂದ್ಯ ಈಗಾಗಲೇ ಮುಕ್ತಾಯವಾಗಿದ್ದು ಆಸ್ಟ್ರೇಲಿಯಾ ಗೆದ್ದು 1-0 ಅಂತರದಿಂದ ಮುನ್ನಡೆಯಲ್ಲಿದೆ. ಆಘಾತಕಾರಿ ಸೋಲು ಅನುಭವಿಸಿದರೂ ಇಂಗ್ಲೆಂಡ್ ತಂಡ ಆತ್ಮವಿಶ್ವಾದಿಂ...