ಬ್ಯಾಡ್ಮಿಂಟನ್ನಲ್ಲಿ ರಾಜಕೀಯ ತುಂಬಿದೆ: ಗೋಪಿಚಂದ್ ವಿರುದ್ಧ ಜ್ವಾಲಾ ಗುಟ್ಟಾ ಆಕ್ರೋಶ
Thursday, June 11, 2020, 18:11 [IST]
ಭಾರತದ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಅವರ ನಡೆಯ ವಿರುದ್ಧ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮಾಜಿ ಡಬಲ್ಸ್ ಆಟಗಾ...